ಬಿಗ್ ಬಾಸ್ ವೀಕ್ಷಕರಿಗೆ ಬಿಗ್ ಶಾಕ್, ಡಬಲ್ ಎಲಿಮಿನೇಷನ್ ವೋಟಿಂಗ್ ರಿಸಲ್ಟ್ ಲೀಕ್

 | 
ಕರ

 ಬಿಗ್ ಬಾಸ್ ಕನ್ನಡ 10  ಶೋ ನಲ್ಲಿ ಸದ್ಯ ಐದನೇ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆಯುತ್ತಿದೆ.. ಇದು ವಾರದ ಟಾಸ್ಕ್‌ಗಳನ್ನೆಲ್ಲ ಪರಿಗಣಿಸಿ ಉತ್ತಮ ಕಳಪೆ ನೀಡುವ ಪ್ರಕ್ರಿಯೆ.. ಐದನೇ ವಾರದ ಪ್ರಾರಂಭದಲ್ಲಿ ಒಟ್ಟು 10 ಮಂದಿ ನಾಮಿನೇಟ್ ಆಗಿದ್ದರು.

ಇಶಾನಿ, ನಮ್ರತಾ ಗೌಡ, ಸ್ನೇಹಿತ್ ಗೌಡ, ನೀತು, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್, ಭಾಗ್ಯಶ್ರೀ, ಸಂಗೀತಾ ಸೇರಿದಂತೆ ತನಿಷಾ ಕುಪ್ಪಂಡ ಸಹ ಈ ವಾರ ನಾಮಿನೇಟ್ ಆಗಿದ್ದರು. ಆದರೆ ಭಾಗ್ಯಶ್ರೀ, ಸಂಗೀತಾ ಮತ್ತು ತನಿಷಾ ಟಾಸ್ಕ್‌ಗಳಲ್ಲಿ ಗೆದ್ದು ನಾಮಿನೇಷನ್‌ನಿಂದ ಪಾರಾಗಿದ್ದರು. ಸದ್ಯ ಏಳು ಮಂದಿ ನಾಮೀನೇಟೆಡ್‌ ಲಿಸ್ಟ್‌ನಲ್ಲಿದ್ದಾರೆ.

     ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಟ್‌ ಆಗಿರುವ 7 ಮಂದಿಗೆ ಎಲಿಮಿನೇಷನ್‌ ಅನ್ನೋ ಕತ್ತಿ ತಲೆಮೇಲೆ ಬೀಸುತ್ತಿದೆ.. ಇದೀಗ ಡೊಡ್ಮನೆಯಿಂದ ಹೊರಗೆ ಹೋಗಲು ನೀತು, ವರ್ತೂರು ಸಂತೋಷ್, ತುಕಾಲಿ ಸಂತು ಇಶಾನಿ, ನಮ್ರತಾ, ಸ್ನೇಹಿತ್, ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ.

ಇನ್ನು ಈ ವಾರ ಬಿಗ್‌ ಬಾಸ್‌ ಮೆನಯಿಂದ ಹೊರಗೆ ಹೋಗೋದು ಭಾಗ್ಯಶ್ರೀ ಅವರು ಎಂದು ಕೆಲವರು ಅವರನ್ನೇ ಟಾರ್ಗೆಟ್‌ ಮಾಡಿ ಆಟ ಆಡಿದ್ದರು.. ಆದರೆ ಡ್ರೋನ್‌ ಪ್ರತಾಪ್‌ ತಮಗೆ ಸಿಕ್ಕ ಸೇವ್‌ ಮಾಡುವ ಅವಕಾಶದಿಂದ ಅವರನ್ನು ಬಚಾವ್‌ ಮಾಡಿದ್ದರು.. ಅಲ್ಲದೇ ಸಂಗೀತಾ ಹಾಗೂ ತನಿಷಾ ಅವರನ್ನೂ ಸಹ ಡ್ರೋನ್‌ ಪ್ರತಾಪ್‌ ನಾಮಿನೇಷನ್‌ನಿಂದ ಪಾರು ಮಾಡಿದ್ದಾರೆ.. ಹಾಗಾದ್ರೆ ಈ ವಾರ ದೊಡ್ಮನೆಯಿಂದ ಔಟ್‌ ಆಗೋದು ಯಾರು? ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೆ ಪ್ರತಾಪ್ ಮತ್ತು ನಮೃತಾ ಹಾಗೂ ಕಾರ್ತೀಕ್ ಸೇಫ್ ಆಗಿದ್ದಾರೆ. ಇನ್ನು ಎಲಿಮಿನೇಟ್ ಆಗೋದು ಯಾರು ಉಳಿಯೋದು ಯಾರು ಎನ್ನುವುದನ್ನು ಕಾದು ನೋಡಬೇಕಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.