ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವವರಿಗೆ ದೊಡ್ಡ ಶಾ.ಕ್, ಒಮ್ಮೆಲೆ ನೋಂದಣಿ ನಿಲ್ಲಿಸಿದ ಸರ್ಕಾರ

 | 
ಪೂ

ಸ್ನೇಹಿತರೆ ನಮಸ್ಕಾರ, ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಚನೆ ಇದೀಗ ರಾಜ್ಯದಲ್ಲಿ ಸಾಕಷ್ಟು ಮೆಚ್ಚುಗೆಯ ಗ್ಯಾರಂಟಿಯಾಗಿದೆ. ಕರ್ನಾಟಕದ ಪ್ರತಿ ಮನೆ ಒಡತಿಗೆ ಎರಡು ಸಾವಿರ ಮೂಲಕ ಸಹಾಯ ಧನ ನೀಡುವ ಮೂಲಕ ಎಲ್ಲಾ ಮಹಿಳೆಯರ ಮನವೊಲಿಸಿದೆ ಕಾಂಗ್ರೆಸ್ ಪಕ್ಷ. 

ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಗೆ ದೊಡ್ಡ ಬ್ರೇಕ್ ಬಿದ್ದಿದೆ. ಹೌದು, ಗೃಹಲಕ್ಷ್ಮಿ ಯೋಜನೆಗೆ ಸಾಕಷ್ಟು ಮನೆ ಒಡತಿಯರು ನೋಂದಣಿ ಮಾಡಿಕೊಂಡ ಪರಿಣಾಮ, ಇದೀಗ ರಾಜ್ಯದ ಎಲ್ಲಾ ಮಹಿಳೆಯರಿಗೂ ಈ ಗೃಹಲಕ್ಷ್ಮಿ ಕೈ ಸೇರುತ್ತಿಲ್ಲ. ಕೆಲವರಿಗೆ ಮಾತ್ರ ಈ ಹಣ ಸಿಗುತ್ತಿದೆ. ಇನ್ನು ಉಳಿದ ಜನರಿಗೆ ಗೃಹಲಕ್ಷ್ಮಿ ಕೈ ಸೇರಲಿಲ್ಲ. 

ಇದಕ್ಕೆ ಮುಖ್ಯ ಕಾರಣ ಅತಿಯಾದ ಮಹಿಳೆಯರ ನೋಂದಣಿ. ಅತಿಯಾದ ನೋಂದಣಿ ಇರುವುದರಿಂದ ಕೆಲ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ.‌ ಹಾಗಾಗಿ ಇನ್ನುಮುಂದೆ ತಾತ್ಕಾಲಿಕವಾಗಿ ನೋಂದಣಿಯನ್ನು ಸ್ಧಗಿತ ಗೊಳಿಸಲು ಸರ್ಕಾರ ನಿರ್ಧರಿಸಿದೆ. 

ಇನ್ನು ಈ ಮೊದಲೇ ನೋಂದಣಿ ಮಾಡಿಕೊಂಡವರಿಗೆ ಗೃಹಲಕ್ಷ್ಮಿ ಹಣ ಕೈ ಸೇರಿದ ಬಳಿಕ, ಮತ್ತೆ ನೋಂದಣಿ ಆರಂಭಿಸಲು ಸರ್ಕಾರ ಚಿಂತನೆ ಮಾಡಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.