ಹುಲಿಯಂತ ರಾಜ್ಯಾಧ್ಯಕ್ಷನನ್ನು ನೇಮಕ ಮಾಡಿದ ಬಿಜೆಪಿ ಹೈಕಮಾಂಡ್, ಮೆಚ್ಚಿಕೊಂಡ ಕರುನಾಡು

 | 
H

ಸ್ನೇಹಿತರೆ ನಮಸ್ಕಾರ, ದಕ್ಷಿಣ ಕನ್ನಡದ ನಳೀನ್ ಕುಮಾರ್ ರವರು ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದರು, ಆದರೆ ನಳೀನ್ ಕುಮಾರ್ ಕಟೀಲು ಅಧ್ಯಕ್ಷರಾಗಿದ್ದಾಗ ದಕ್ಷಿಣ ಕನ್ನಡದಲ್ಲೇ ಬಿಜೆಪಿ ಪಕ್ಷಕ್ಕೆ ಮತ ಸಿಗದೆ ಹೀನಾಯವಾಗಿ ಸೋಲುವ ಪರಿಸ್ಥಿತಿ ಬಂದಿತ್ತು. 

ಇದಲ್ಲದೆ ಬಿಜೆಪಿಗೆ ಮತ ಹಾಕುವ ಪ್ರಜೆಗಳು ಕೂಡ ನಳೀನ್ ಕುಮಾರ್ ಕಟೀಲು ಅವರನ್ನು ರಾಜ್ಯಾಧ್ಯಕ್ಷ ಸೀಟಿನಿಂದ ಕೆಳಗಿಳಿಸಿ ಎಂಬ ಮಾತು ಕೂಡ ಕೇಳಿ ಬಂದಿತ್ತು. ಆದರೆ ಇದೀಗ ರಾಜ್ಯ‌ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆಯಾಗಿದೆ. ಕೇಂದ್ರದ ಹೈಕಮಾಂಡ್ ಆದೇಶದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕ ಬಿ‌ಎಸ್ ಯಡಿಯೂರಪ್ಪ ಅವರ ಮುದ್ದಿನ ಮಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಲಾಗಿದೆ. 

ಇನ್ನು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಇಡೀ ಕರುನಾಡಿನ ಜನತೆಗೆ ಖುಷಿ ತಂದಿದೆ. ಜೊತೆಗೆ 2024 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲಲು ವಿಜಯೇಂದ್ರ ಮಹತ್ವದ ಪಾತ್ರ ನಿರ್ವಹಿಸುತ್ತಾರೆ ಎಂಬ ಊಹೆ ಕೂಡ ಹೈಮಾಂಡ್ ಗೆ ತಿಳಿದಿದೆ ಎನ್ನಲಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.