ಹಣಕ್ಕಾಗಿ ದುಬೈ ಮುದುಕನ ಸಹವಾಸ ಮಾಡಿದ ಬಾಲಿವುಡ್ ಸುಂದರಿ
Jan 13, 2025, 21:13 IST
|

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆ 2009ರಲ್ಲಿ ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ಐರಾವತ ಸಿನಿಮಾದ ನಟಿ ಊರ್ವಶಿ ರಟೇಲಾ ಕೂಡಾ ಈದೀಗ ದುಬೈ ಶೇಖ್ ಅವರನ್ನ ಮದುವೆ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕನ್ನಡದ ಕೆಜಿಎಫ್ ಚಾಪ್ಟರ್ 1ರಲ್ಲಿ 'ಗಲಿ ಗಲಿ' ಹಾಡಿಗೆ ಆಕರ್ಷಕವಾಗಿ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಮೌನಿ ರಾಯ್ ಕೂಡ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ ಬೆಂಗಳೂರಿನವರಾಗಿದ್ದು, ದುಬೈನಲ್ಲಿ ಉದ್ಯಮಿಯಾಗಿದ್ದಾರೆ. ಈ ಜೋಡಿ 2022ರಲ್ಲಿ ಹಸೆಮಣೆ ಏರಿತ್ತು.
ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಕೂಡ ಉದ್ಯಮಿ. ಮೇ 8, 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನ ಸೋನಂ ಕಪೂರ್ ವಿವಾಹವಾದರು. ಮದುವೆಯಾದ್ಮೇಲೆ ಪತಿ ಆನಂದ್ ಅಹುಜಾ ಹಾಗೂ ಸೋನಂ ಕಪೂರ್ ಲಂಡನ್‌ನಲ್ಲಿ ನೆಲೆಸಿದ್ದಾರೆ. ಆನಂದ್ ಅವರು ಭಾರತದ ಅತಿದೊಡ್ಡ ರಫ್ತು ಸಂಸ್ಥೆಗಳಲ್ಲಿ ಒಂದಾದ 'ಶಾಹಿ ಎಕ್ಸ್‌ಪೋರ್ಟ್ಸ್' ನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023