ಬ್ರೇಕಿಂಗ್ ನ್ಯೂಸ್; ಚಿನ್ನದ ಬೆಲೆ‌ ದೊಡ್ಡ ಪ್ರಮಾಣದಲ್ಲಿ ಕುಸಿದ ಕಂಡು ಖುಷಿಯಲ್ಲಿ ತೇಲಾಡಿದ ಬಡವರು

 | 
Bd
 ದೀಪಾವಳಿ ಆಚರಣೆಗೆ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡು ಬಂದಿದೆ. ದೀಪಾವಳಿ ಹಬ್ಬಕ್ಕೆ ಮೊದಲೇ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಈಗ ಆಗಿರುವುದು ಚಿನ್ನ ಖರೀದಿಗೆ ಕಾಯುತ್ತಿದ್ದವರಿಗೆ ಭರ್ಜರಿ ಖುಷಿ & ಸಂಭ್ರಮ ಎರಡನ್ನೂ ನೀಡಿದೆ. ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಇನ್ನೇನು ಚಿನ್ನ 1 ಲಕ್ಷ ರೂಪಾಯಿಗೆ ತಲುಪುತ್ತದೆ ಎಂಬ ವಾತಾವರಣ ನಿರ್ಮಾಣವಾಗಿತ್ತು.
 ಇಂತಹ ಸಮಯದಲ್ಲೇ ದಿಢೀರ್ ಚಿನ್ನದ ಬೆಲೆ ಭರ್ಜರಿ 49,000 ರೂಪಾಯಿ ಕುಸಿದು ಬಿದ್ದಿದೆ, ಹಾಗಾದ್ರೆ ಈಗ ಎಷ್ಟಿದೆ ಚಿನ್ನದ ಬೆಲೆ ಬನ್ನಿ ತಿಳಿಯೋಣ.ಮಹಿಳೆಯರಿಗೆ ಒಂದು ಕೆಜಿ ಚಿನ್ನ ಇದ್ದರೂ ಆಸೆ ಮಾತ್ರ ಕಡಿಮೆ ಆಗಲ್ಲ. ಚಿನ್ನ ಅಂದ್ರೆ ಆಭರಣ ಪ್ರಿಯರ ಬಂಗಾರದ ಬೆಲೆ ಯಾಕೆ ಇಷ್ಟು ದಿನ ಭರ್ಜರಿ ಏರಿಕೆ ಕಂಡಿತ್ತು ಗೊತ್ತಾ ಅಂದಹಾಗೆ ಜಾಗತಿಕವಾಗಿ ಯುದ್ಧ ಶುರುವಾದ್ರೆ ಮೊದಲು ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ.
 
ಯಾಕೆ ಅಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ಎರಡೂ ವಸ್ತುಗಳು ಹಿಡಿತ ಹೊಂದಿವೆ ಇದರ ಅರ್ಥ ಚಿನ್ನ & ಪೆಟ್ರೋಲ್ ಡೀಸೆಲ್ ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು.ಹೀಗಾಗಿಯೇ ಯುದ್ಧಗಳು ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದ್ರೆ ಹಣವನ್ನೆಲ್ಲ ಬದಲಾಯಿಸಿ ಸಂಗ್ರಹ ಮಾಡಲು ಜನ ಮುಂದಾಗುತ್ತಾರೆ. ದೇಶಗಳು & ಸರ್ಕಾರಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನ ಯುದ್ಧ ಸಮಯ ಬಂದಾಗ ಖರೀದಿ ಮಾಡ್ತವೆ.
 ಇರಾನ್ & ಇಸ್ರೇಲ್ ನಡುವೆ ಯುದ್ಧ ವಾತಾವರಣ ನಿರ್ಮಾಣ ಆಗಿದ್ದ ಕಾರಣಕ್ಕೆ ಭಾರಿ ಪ್ರಮಾಣದಲ್ಲೇ ಚಿನ್ನ ಏರಿಕೆ ಕಂಡಿತ್ತು. ಆದರೆ ಇದೀಗ ದಿಢೀರ್ ಚಿನ್ನ ಕುಸಿದು ಬಿದ್ದಿದೆ.ಶುದ್ಧ ಚಿನ್ನ ಅಂತಾ ಕರೆಯುವ 24 ಕ್ಯಾರೆಟ್ ಚಿನ್ನದ ಬೆಲೆ ಕುಸಿದು ಬಿದ್ದಿದ್ದು 24 ಕ್ಯಾರೆಟ್ ಚಿನ್ನದ ಬೆಲೆ ಈಗ 100 ಗ್ರಾಂಗೆ 4,900 ರೂಪಾಯಿ ಕುಸಿತ ಕಂಡಿದೆ, ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ ಈಗ ಬರೋಬ್ಬರಿ 49,000 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,98,000 ರೂಪಾಯಿ ಆಗಿದೆ.
ಹಾಗೇ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 79,800ಕ್ಕೆ ಕುಸಿತ ಕಂಡಿದೆ. ಆಭರಣ ಚಿನ್ನವು, ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ, ಈಗ 4500 ರೂಪಾಯಿ ಕುಸಿತ ಕಂಡಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯು ಈಗ 450 ರೂಪಾಯಿ ತನಕ ಕಡಿತವಾಗಿ ಮತ್ತೆ ಗಮನ ಸೆಳೆದಿದೆ. ಆಭರಣ ಚಿನ್ನದ ಬೆಲೆ ಕುಸಿತದ ನಂತರ 10 ಗ್ರಾಂಗೆ 73,150 ರೂಪಾಯಿಗೆ ಇಳಿಕೆ ಕಂಡಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.