CCB ಮುಂದೆ ಭಯಬಿದ್ದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಚೈತ್ರ, ವಂಚನೆ ಹಿಂದಿನ ಕೈವಾಡ ಯಾರದ್ದು ಗೊತ್ತಾ

 | 
ಬೂ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕುಂದಾಪುರದ ಹಿಂದೂ ಯುವತಿ ಚೈತ್ರ ಕುಂದಾಪುರ ಅವರು ಇದೀಗ ಸಿಐಬಿ ಮುಂದೆ ಸತ್ಯ ಬಿಚ್ಚಿಡುತ್ತಿದ್ದಾರೆ. ಹೌದು, ಚೈತ್ರ ಕುಂದಾಪುರ ಅವರ ವಂಚನೆಯ ಮಾಸ್ಟರ್ ಮೈಂಡ್ ಇದೀಗ ಸಿಸಿಬಿ ಮುಂದೆ ಬಟ್ಟ ಬಯಲಾಗಿದೆ. 

ಆರೋಪಿ ಚೈತ್ರ ಅವರ ಹಿಂದೆ ಅಭಿನವ ಹಾಲಶ್ರೀ ಅವರ ಮೂಲ ಕೈವಾಡ ಇದೆ ಎಂದು ಚೈತ್ರ ಒಪ್ಪಿಕೊಂಡಿದ್ದಾರೆ. ಗೋವಿಂದ ಬಾಬು ಅವರಿಗೆ ವಂಚನೆ ಮಾಡಲು ಅಭಿನವ ಹಾಲಶ್ರೀ ಸ್ವಾಮಿಗಳೇ ಪ್ಲಾನ್ ಮಾಡಿದ್ದು ಎಂದು ಚೈತ್ರ ಅವರು ಸಿಸಿಬಿ ಮುಂದೆ ಬಾಯಿ ಬಿಟ್ಟಿದ್ದಾರೆ. 

ಇನ್ನು ಗೋವಿಂದ ಬಾಬು ಪೂಜಾರಿಯಿಂದ 5 ಕೋಟಿ ಬೇಡಿಕೆ ಇಟ್ಟಿದ್ದ ಸ್ವಾಮಿಗಳು, ಈ 5 ಕೋಟಿಯಲ್ಲಿ ಸುಮಾರು 1.50ಕೋಟಿಯಷ್ಟು ಹಣವನ್ನು ಅಭಿನವ ಹಾಲಶ್ರೀ ಸ್ವಾಮಿಗಳು ಪಡೆದಿದ್ದಾರೆ ಎಂದು ಸಿಸಿಬಿ ಮುಂದೆ ಚೈತ್ರ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಚೈತ್ರ ಕುಂದಾಪುರ ಹಾಗೂ ಅಭಿನವ ಹಾಲಶ್ರೀಗೆ ಜೈಲು ಸೇರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. 

ಧರ್ಮದ ಹೆಸರಲ್ಲಿ ಮುಗ್ಧ ಜನರನ್ನು ಮೋಸದ ಜಾಲಕ್ಕೆ ಸಿಲುಕಿ, ನಂತರ ಈ ಧರ್ಮದ ವಂಚಕರು ಕೋಟ್ಯಾಂತರ ರೂಪಾಯಿ ಎಂಜಾಯ್ ಮಾಡುತ್ತಾ ತಿರುಗುತ್ತಾರೆ. ಇಂತಹ ವ್ಯಕ್ತಿಗಳ ಧರ್ಮದ ಪಾಠ ಕೇಳುತ್ತಾ ಮತ ಹಾಕುವುದು ತುಂಬಾ ಅಪಾಯ, ಇಂತವರ ಕೈಯಲ್ಲಿ ದೇಶ ಸಿಕ್ಕರೆ ದಿವಾಳಿ ಆಗುವುದು ಗ್ಯಾರಂಟಿ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ‌.