'ನಾನು ಗರ್ಭಿಣಿ ಎಂದ ದೀಪಿಕಾ ಪಡುಕೋಣೆ' ಕಣ್ಣೀರು ಹಾಕಿದ ಗಂಡ

 | 
ಹಹ್ಹ್

ಬೆಂಗಳೂರ ಚಲುವೆ ದೀಪಿಕಾ ಪಡುಕೋಣೆ ಆಭಿಮಾನಿಗಳಿಗೆ ಸಂತೋಷದ ವಿಷಯ ತಿಳಿಸಿದ್ದಾರೆ. ಪ್ರೆಗ್ನೆಂಟಾ, ಯಾವಾಗ ತಾಯಿಯಾಗ್ತೀರಿ ಎಂದು ಕೇಳುತ್ತಲೇ ಇದ್ದ ಅಭಿಮಾನಿಗಳಿಗೆ ಕೊನೆಗೂ ದೀಪಿಕಾ ಪಡುಕೋಣೆ ಗುಡ್​ನ್ಯೂಸ್ ಕೊಟ್ಟೇಬಿಟ್ಟಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಸೆಪ್ಟೆಂಬರ್​ನಲ್ಲಿ ಅಮ್ಮನಾಗಲಿದ್ದಾರೆ.

ದೀಪಿಕಾ ಹಾಗೂ ರಣವೀರ್ ಸಿಂಗ್ ಮದುವೆಯಾಗಿದ್ದು 2018ರಲ್ಲಿ. ಅವರ ಮದುವೆಯಾಗಿ 6 ವರ್ಷ ಆಗುತ್ತಾ ಬಂತು. ಇಷ್ಟೊಂದು ಬಿಗ್ ಗ್ಯಾಪ್ ನಂತರ ನಟಿ ಕುಟುಂಬ ಶುರು ಮಾಡಿದ್ದಾರೆ. ಈ ವಿಚಾರದಲ್ಲಿ ದೀಪಿಕಾ ಫ್ಯಾನ್ಸ್ ಖುಷ್ ಆಗಿದ್ದಾರೆ.ರಣವೀರ್ ಸಿಂಗ್ ಕೂಡಾ ಮದುವೆ ನಂತರ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು. ದೀಪಿಕಾ ಪಡುಕೋಣೆ ಕೂಡಾ ಹಲವಾರು ಸಿನಿಮಾ ಮಾಡಿದರು. ರೀಸೆಂಟ್ ಆಗಿ ಹಿಟ್ ಮೂವಿಗಳನ್ನು ಕೊಟ್ಟರು. ಈಗ ಬ್ರೇಕ್ ತೆಗೆದುಕೊಂಡು ತಾಯಿಯಾಗುವ ಸಿದ್ಧತೆಯಲ್ಲಿದ್ದಾರೆ.

ಅಂದ ಹಾಗೆ ಮದುವೆಯಾಗಿ 6 ವರ್ಷದ ನಂತರ ತಾಯಿಯಾಗಲಿರುವ ದೀಪಿಕಾ ಪಡುಕೋಣೆ ಅವರ ವಯಸ್ಸು ಎಷ್ಟು ಗೊತ್ತಾದ್ರೆ  ಆಶ್ಚರ್ಯ ಪಡ್ತೀರಿ ದೀಪಿಕಾಗೆ 38 ವರ್ಷ ವಯಸ್ಸು. ನವೆಂಬರ್ 14 2018ರಲ್ಲಿ ಈ ಜೋಡಿ ವಿವಾಹಿತರಾಗಿದ್ದರು. ಆಗ ದೀಪಿಕಾ ಅವರಿಗೆ 32 ವರ್ಷ ವಯಸ್ಸಾಗಿತ್ತು. ನೋಡಲು ಯಂಗ್ ಕಂಡರು ವರ್ಷ 38 ಆಗಿದೆ. ನಟ ರಣವೀರ್ ಸಿಂಗ್ ಅವರಿಗೂ 38 ವರ್ಷ ವಯಸ್ಸು. ಅವರು ಕೂಡಾ ಮದುವೆಯಾಗುವ ಸಂದರ್ಭದಲ್ಲಿ ಕೆರಿಯರ್ ಪೀಕ್​ನಲ್ಲಿದ್ದರು. 

ಹಾಗಾಗಿ ಈ ಜೋಡಿ ಮದುವೆಯಾಗಿ ದೊಡ್ಡ ಗ್ಯಾಪ್ ತೆಗೆದುಕೊಂಡು ಈಗ ಪೋಷಕರಾಗುವ ನಿರ್ಧಾರಕ್ಕೆ ಬಂದಿದ್ದಾರೆ.ದೀಪಿಕಾ ಪಡುಕೋಣೆ ಅವರಿಗೂ ಕೆರಿಯರ್ ಮೇಲೆ ಫೋಕಸ್ ಮಾಡಲು ಸಾಕಷ್ಟು ಅವಕಾಶ ಸಿಕ್ಕಿದೆ. ನಟಿ ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೂ ಕೆರಿಯರ್ ಮೇಲೆ ಫೋಕಸ್ ಮಾಡಲು ಸಾಧ್ಯವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.