ಬೆಳಗ್ಗಿನ ಜಾವ ಬೆಡ್ ರೂಮ್ ನಿಂದ ಹೊರಬಂದ ಹರಿಪ್ರಿಯಾ ಎಷ್ಟು ಮುದ್ದಾಗಿ ಕಾಣುತ್ತಿದ್ದಾರೆ ಗೊತ್ತಾ

 | 
ಗಿಗಿಗೀ

ಇತ್ತೀಚೆಗೆ ಚಂದನವನದ ಲವ್‌ ಬರ್ಡ್ಸ್‌ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸಪ್ತಪದಿ ತುಳಿದರು. ಸಿಂಹಪ್ರಿಯ ಜೋಡಿ ಕೆಲ ತಿಂಗಳ ಹಿಂದೆ ಎಲ್ಲರಿಗೂ ಬಿಗ್‌ ಸರ್‌ಪ್ರೈಸ್‌ ಕೊಟ್ಟು ಮದುವೆಯಾದರು. ಇದೀಗ ಮತ್ತೊಮ್ಮೆ ಎಲ್ಲರಿಗೂ ಸಿಕ್ಕಾಪಟ್ಟೆ ಆಶ್ಚರ್ಯವಾಗುವ ಸಂಗತಿಗಳನ್ನು ಬಯಲು ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿಅನೇಕ ನಟ - ನಟಿಯರು ತಮ್ಮ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದೀಗ ಈ ಹೊಸ ಪ್ರಯತ್ನಕ್ಕೆ ನಟಿ ಹರಿಪ್ರಿಯಾ ಕೂಡ ಕೈ ಹಾಕಿದ್ದಾರೆ. ಹರಿಪ್ರಿಯಾ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುವ ಪ್ರಯತ್ನ ನಟಿ ಹರಿಪ್ರಿಯಾ ಅವರದ್ದು. 

ಇದೀಗ ಈ ಚಾನೆಲ್‌ನಲ್ಲಿ ಯಾರಿಗೂ ತಿಳಿದ ಸೀಕ್ರೆಟ್ ಬಗ್ಗೆ ಹರಿಪಿಯಾ ಮಾತಾಡಿದ್ದಾರೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಜೀವನದ ಕೆಲವು ಸೀಕ್ರೇಟ್‌ಗಳನ್ನು ಹೇಳಿಕೊಂಡಿದ್ದಾರೆ. ಹರಿಪಿಯಾಗೆ ಹೀರೋಯಿನ್ ಆಗುವ ಕನಸು ಇರಲಿಲ್ಲವಂತೆ. ತುಂಬಾ ಚೆನ್ನಾಗಿ ಓದುತ್ತಿದ್ದ ಅವರಿಗೆ ಉದ್ಯಮಿ ಆಗಬೇಕು ಎನ್ನುವ ಕನಸಿತ್ತಂತೆ. ಹರಿಪಿಯಾ ಡ್ಯಾನ್ಸ್ ನೋಡಿ ಒಬ್ಬರು ತುಳು ಸಿನಿಮಾಗೆ ಆಫರ್ ನೀಡಿದರಂತೆ. 

ಆ ನಂತರ ಸಿನಿಮಾದಲ್ಲಿ ನಟಿಸೋದು ಹರಿಪಿಯಾಗೆ ಇಷ್ಟವಾಯ್ತಂತೆ ಎಂದು ಅವರೇ ಹೇಳಿದ್ದಾರೆ. 
ಇನ್ನು ಸೋಷಿಯಲ್ ಮೀಡಿಯಾ ಅಲ್ಲಿ ತಾವು ಬೆಳಿಗ್ಗೆ ಏಳುವ ಫೋಟೋ ಹಂಚಿಕೊಂಡ ಹರಿಪ್ರಿಯಾ ಬಿಳಿಬಣ್ಣದ ಡ್ರೆಸ್ಸ್ ಅಲ್ಲಿ ಸಕತ್ತಾಗಿ ಕಾಣುತ್ತಿದ್ದಾರೆ. ಇನ್ನು ಅವರ ಈ ಡ್ರೆಸ್ಸ್ ಅಲ್ಲಿ ನೋಡಿದ ಅಭಿಮಾನಿಗಳು ನೀವ್ ಬಿಡಿ ಮೇಡಂ ಸಕತ್ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ