FactCheck:ಭಕ್ತರ ಭಕ್ತಿಗೆ ಶಿವಲಿಂಗದಲ್ಲಿ ಶಿವನ ಕೈ ಪ್ರತ್ಯಕ್ಷ, ಶಿವರಾತ್ರಿ ದಿನ ಎದ್ದು ಬಿಂದ ಮಹಾದೇವ
Feb 28, 2025, 17:34 IST
|

ಮಹಾ ಶಿವರಾತ್ರಿ ದಿನ ಪ್ರತಿಯೊಬ್ಬರು ಶಿವನ ಆರಾಧನೆ ಮಾಡಿರುತ್ತೀರಿ. ಶಿವನ ದರ್ಶನ ಮಾಡಿರುತ್ತೀರಿ. ಅದರಂತೆ ಶಿವನಿಗೆ ಮೀಸಲಾದ ಹಲವಾರು ಅಲಯಗಳು ನಮ್ಮ ದೇಶದಲ್ಲಿದೆ.ದಕ್ಷಿಣದ ಸ್ಥಳೀಯನಾದ ಶಿವನಿಗೆ ತಂಜಾವೂರಿನಲ್ಲಿ ಹಲವಾರು ದೇವಾಲಯಗಳಿವೆ.
ಇಲ್ಲಿರುವ ಹಲವು ದೇವಾಲಯಗಳು ಎರಡು ಸಾವಿರ ವರ್ಷಗಳಿಗೂ ಹಳೆಯವು. ತಂಜಾವೂರಿನ ಪ್ರಮುಖ ಶಿವ ದೇವಾಲಯಗಳಲ್ಲಿ ತಿರುವಿಡೈಮರುದೂರಿನ ಮಹಾಲಿಂಗೇಶ್ವರ ದೇವಾಲಯವೂ ಒಂದು. ಸಾವಿರಾರು ವರ್ಷಗಳ ಹಿಂದೆ, ಸೃಷ್ಟಿಕರ್ತನಾದ ಬ್ರಹ್ಮನು ಒಂದು ದೊಡ್ಡ ಪ್ರವಾಹ ಸಂಭವಿಸಲಿದೆ ಎಂದು ಅರಿತು, ತನ್ನ ಎಲ್ಲಾ ಶಕ್ತಿಯನ್ನು ಕುಂಭದಲ್ಲಿ ಹಾಕಿ ಕೈಲಾಸದಿಂದ ಪರ್ವತದ ತುದಿಯಲ್ಲಿ ಇರಿಸಿದನು.
ತಿರುವಿದೈಮರುದೂರ್, ತಿರುದರಸುರಂ, ತಿರುನಾಗೇಶ್ವರಂ ಮತ್ತು ತಿರುಪಾದಲ್ವನಂಗಳು ಕುಂಭದಲ್ಲಿ ಬ್ರಹ್ಮನ ಶಕ್ತಿಯು ಪ್ರವಾಹದಲ್ಲಿ ಕೊಚ್ಚಿಹೋದಾಗ ಅದು ಹೊರಬಿದ್ದ ಸ್ಥಳಗಳಾಗಿವೆ ಉಳಿದಿವೆ ಇನ್ನು ಈ ಸ್ಥಳದಲ್ಲಿ ಶಿವನ ಲಿಂಗರೂಪಕ್ಕೆ ಮತ್ತೊಂದು ಕೈ ಅಕೃತಿಯಿದೆ. ಅದನ್ನು ನೋಡಲು ಮಹಾ ಶಿವನು ಹರಸಿ ಹಾರೈಸುತ್ತಿರುವಂತೆ ಕಾಣುತ್ತದೆ.
ಪಾರ್ವತಿ ಸಹಿತನಾಗಿರುವ ಶಿವಲಿಂಗ, ಸ್ಪಟಿಕ ಸ್ವರೂಪ ಶಿವ ಲಿಂಗ ಹೀಗೆ ಹಲವು ರೀತಿಯ ಶಿವಲಿಂಗಗಳು ನೋಡಸಿಗುತ್ತದೆ ಆದರೆ ಈ ರೀತಿಯ ಕೈ ಇರುವ ಶಿವಲಿಂಗ ನೋಡಲು ಸಿಗುವುದು ಇಲ್ಲಿ ಮಾತ್ರ. ಇನ್ನು ತಮಿಳು ನಾಡಿನಲ್ಲಿ ಹಲವಾರು ಶಿವನ ದೇವಾಲಯ ನಾವು ಕಾಣಬಹುದಾಗಿದೆ. ಇನ್ನು ತಿರುವಿಡೈಮರುದೂರು ದೇವಾಲಯದ ರಾಜಗೋಪುರವು ಐದು ಹಂತಗಳನ್ನು ಹೊಂದಿದೆ. ನಾಲ್ಕು ದಿಕ್ಕುಗಳಲ್ಲಿಯೂ ದ್ವಾರಗಳಿವೆ. ದೇವಾಲಯದ ಒಳಗೆ ಐದು ಪವಿತ್ರ ನೀರಿನ ತೊಟ್ಟಿಗಳಿವೆ: ಕಾರುಣ್ಯಮಿರ್ಥ ತೀರ್ಥಂ, ಸೋಮ ತೀರ್ಥಂ, ಕನಕ ತೀರ್ಥಂ, ಕಲ್ಯಾಣ ತೀರ್ಥಂ ಮತ್ತು ಐರಾವತ ತೀರ್ಥಂ. ಮಹಾಲಿಂಗೇಶ್ವರನು ಪೂರ್ವಕ್ಕೆ ಮುಖ ಮಾಡಿರುವ ಲಿಂಗದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. 16 ನೇ ಶತಮಾನದಲ್ಲಿ ನಾಯಕ್ ಅವಧಿಯಲ್ಲಿ ವಿಸ್ತರಣೆಯ ಸಮಯದಲ್ಲಿ ಮುರುಗನ್ ಮತ್ತು ನಟರಾಜ ದೇವಾಲಯಗಳನ್ನು ನಿರ್ಮಿಸಲಾಯಿತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.