FactCheck:ಆನಂದ್ ಗುರೂಜಿ ಮೇಲೆ ಇಲ್ಲಸಲ್ಲದ ಆರೋಪ, ಬಿಯರ್ ಕುಡಿದ ಅಸಲಿಯತ್ತು ತಿಳಿಯೋಣ

 | 
Kkki
ಜೀ ಕನ್ನಡ ವಾಹಿನಿಯಲ್ಲಿ ನಿತ್ಯ ಪ್ರಸಾರವಾಗುವ ಮಹರ್ಷಿವಾಣಿ ಕಾರ್ಯಕ್ರಮ ನೀವು ನೋಡಿರ್ತೀರಿ.ಇದು ಆರಂಭವಾಗಿ ವರ್ಷಗಳೇ ಕಳೆದಿವೆ.ವರ್ಷಗಳು ಉರುಳಿದರೂ ಮೊದಲಿನಂತೆ ಇದೆ. ಈ ಕಾರ್ಯಕ್ರಮ ಪ್ರತಿದಿನ 8 ರಿಂದ 9.3೦ ರವರೆಗೆ ಪ್ರಸಾರವಾಗಲಿದೆ. ಧರ್ಮ, ಆಚಾರ ವಿಚಾರ, ನಿತ್ಯಸಂಸ್ಕಾರ, ಜಾತಕ ಮುಂತಾದ ವಿಷಯಗಳ ಬಗ್ಗೆ ಮಹರ್ಷಿವಾಣಿ ಪ್ರಸಾರ ಆಗಲಿದೆ.
ನಿಮಗೆಲ್ಲಾ ಗೊತ್ತೇ ಇರುವ ಹಾಗೆ ಈ ಕಾರ್ಯಕ್ರಮ ನಡೆಸಿ ಕೊಡೋರು ಆನಂದ ಗುರೂಜಿ .ಪರಿಸರದಲ್ಲಿ ಸಿಗುವ ಸುಲಭ ಪದಾರ್ಥಗಳ ಮುಖಾಂತರ ವಿಶೇಷ ತಂತ್ರಸಾರ, ಪೂಜಾ ವಿಧಾನ. ಸಮಸ್ಯೆಗಳ ನಿರ್ವಹಣೆಗೆ ಬೇಕಾದ ಮನೋಧೈರ್ಯ, ಸನಾತನ ಧರ್ಮದ ತಳಹದಿಯ ಮೇಲೆ ಆಚಾರ, ವಿಚಾರಗಳ ಮೂಲಕ ಪ್ರತಿ ನಿತ್ಯ ಸಂಸ್ಕಾರದ , ಅರಿವಿನ ಪಾಠ. ಜಾತಕ ,ಗ್ರಹಗಳ ದೋಷಗಳ ಭಯವನ್ನು ಬದಿಗಿಟ್ಟು ದೃಢ ಸಂಕಲ್ಪ ಮತ್ತು ಮನೋಧೈರ್ಯದಿಂದ ಬದುಕಿನ ಸವಾಲುಗಳನ್ನು ಎದುರಿಸಬೇಕೆಂಬುದು ಮಹರ್ಷಿಯ ಮಹಾಮಂತ್ರ.
ಮಹರ್ಷಿಯ ಈ ಸುದೀರ್ಘ ಹಾದಿಗೆ ಜೊತೆಯಲ್ಲಿ ಸಾಗಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಸಾಗುತ್ತ, ಗುರೂಜಿಯವರ ಶ್ರಮಕ್ಕೆ ಜೊತೆಯಾದವರು ಅವರ ಸುಪುತ್ರ ಶ್ರೀನಿವಾಸ್‌ ಶರ್ಮ. ಶ್ರೀನಿವಾಸ್‌ ಶರ್ಮರವರು ಪ್ರಾರಂಭಿಸಿದ ಮನೋಗತ ಪ್ರಶ್ನಾತಂತ್ರ ಕ್ಕೆ ಒಂದೂವರೆ ವರ್ಷದ ಯಶಸ್ಸಿನ ಹಾದಿ. ಆದರೆ ಇದೀಗ ಅವರ ಹಾಗೂ ಅವರ ಮಗನ ಕುರಿತಾಗಿ ಇಲ್ಲಸಲ್ಲದ ಆರೋಪಗಳು ಕೇಳಿ ಬರ್ತಿದೆ.
ಹೌದು ಇದೀಗ ಆನಂದ ಗುರೂಜಿ ಬಿಯರ್ ಕುಡಿದು ಮಾತನ್ನಾಡಿದ್ದಾರೆ ಅನ್ನೊ ಆಡಿಯೋ ಒಂದು ವೈರಲ್ ಆಗ್ತಿದೆ. ಸ್ಕ್ರೀನ್ ಮುಂದೆ ಪುಂಖಾನು ಪುಂಖವಾಗಿ ಮಾತನಾಡುವ ಇವರು ತೆರೆಯ ಹಿಂದೆ ಹೀಗೆ ಇರೋದಾ ಅಂತ ಹಲವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೇಳೋದು ಮಾತ್ರ ಶಾಸ್ತ್ರ ತಿನ್ನೋದು ಮಾಂಸ ಎಂದು ಕಿಡಿ ಕಾರಿದ್ದಾರೆ. ಒಟ್ಟಾರೆ ಹೇಳುವುದಾದರೆ ಎನ್ ಜನಾನೊ ಏನೋ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.