ಓನರ್ ಜೊತೆ ರಾತ್ರಿ ಹೋದರೆ Extra ದುಡ್ಡು ಕೊಡುತ್ತಾರೆ; ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸಮಯದ ಬಗ್ಗೆ ಅನುಮಾಪ ಕ ಣ್ಣೀರ ಮಾತು

 | 
Fu

ಅಕ್ಕಾ ಎಂದೆ ಫೇಮಸ್ ಆಗಿರುವ ಕನ್ನಡ ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ತಮ್ಮ ಬಣ್ಣದ ಜರ್ನಿಯಲ್ಲಿ ಸುಮಾರು ಎರಡು ಕಲ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರಂತೆ. ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಹೌದು ತಾವು ಮೊದಮೊದಲು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಅದರೊಂದಿಗೆ ಈಗ ಕಾಸ್ಟಿಂಗ್ ಕೌಚ್‌ ಬಗ್ಗೆ ಎಲ್ಲೂ ಇಲ್ಲ ನಾನು ಕೇಳಿಲ್ಲ ಆದರೆ ಮೀ ಟೂ ಮೋಮೆಂಟ್ ಶುರುವಾದ ಮೇಲೆ ಎಲ್ಲವೂ ಸೈಲೆಂಟ್ ಆಗಿಬಿಟ್ಟಿದೆ ಎಂದು ಅನುಪಮಾ ಗೌಡ ಹೇಳಿದ್ದಾರೆ. ಆದರೆ ನನಗೆ ಒಮ್ಮೆ ಕರೆ ಬಂತು. ಒಬ್ರು ನಿರ್ದೇಶಕರು ನಿರ್ಮಾಪಕರು ಕರೆ ಮಾಡಿ ನಿಮಗೆ ಸ್ಟೋರಿ ಹೇಳಿಬೇಕು ಆದರೆ ನೀವು ಸ್ವಲ್ಪ ಅಡ್ಜಸ್ಟ್‌ ಮಾಡಿಕೊಳ್ಳಬೇಕು ಅಂದಿದ್ರು.

ಇದು ಅಕ್ಕ ಸೀರಿಯಲ್ ಮಾಡುವ ಸಮಯದಲ್ಲಿ ನಡೆದ ಘಟನೆ. ಹೊಸ ತಂಡದ ಜೊತೆ ಆದ ಮಾತುಕತೆ ಅದಿಕ್ಕೆ ನೇರವಾಗಿ ಆಗಲ್ಲ ಸಿನಿಮಾ ಮಾಡಲ್ಲ ಎಂದೆ. ಅದಕ್ಕೂ ಮುನ್ನ ದುಬೈ ಕಾರ್ಯಕ್ರಮವೊಂದು ಹೋಸ್ಟ್‌ ಮಾಡಿದ್ದೆ. ಮೀಟಿಂಗ್ ಅಂತ ಹೇಳಿ ಕಾಫಿ ಡೇಗೆ ಕರೆದರು, ಅನುಮಾನದಲ್ಲಿ ಆ ಜಾಗಕ್ಕೆ ಭೇಟಿ ಕೊಟ್ಟಿದ್ದೆ.

ಆಗ ಅಲ್ಲಿ ಮಾತಿನ ನಡುವೆ ನೀವು ಓನರ್‌ ಜೊತೆ ಡಿನ್ನರ್‌ಗೆ ಬರಬೇಕಾಗುತ್ತದೆ ಅಂದ್ರು. ನಾನು ಯಾಕೆ ಓನರ್ ಜೊತೆ ಬರಬೇಕು ಎಂದು ಕೇಳಿದ್ದಕ್ಕೆ. ಗೊತ್ತಲ್ಲಾ ಇದಕ್ಕಿಂತ ಜಾಸ್ತಿ ದುಡ್ಡು ಕೊಡ್ತಾರೆ ಅಂದ್ರು.ಡಿನ್ನರ್‌ಗೆ ಹೋದ್ರೆ ಯಾಕೆ ಎಕ್ಸಟ್ರಾ ದುಡ್ಡು ಕೊಡ್ತಾರೆ ಅಂದೆ. ಅಯ್ಯೋ ಎಷ್ಟೋಂದು ಜನ ಮಾಡ್ತಾರೆ ನೀವು ಏನು ಅಂದುಬಿಟ್ಟರು. ಕೆಲವರ ಹೆಸರು ಹೇಳಿ ಬಿಟ್ಟರು ಆದ್ರೆ ನಾನು ಈಗ ಅವರ ಹೆಸರು ರಿವೀಲ್ ಮಾಡಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.