ಮರುತನಿಖೆ ಮಾಡಿದ್ರೆ ಸರಿ, ಇಲ್ಲ ಅಂದರೆ ಅ.ತ್ಯಾಚಾರಿಗಳ ಮನೆಗೆ ನುಗ್ಗುವುದೇ, ಗಿರೀಶ್ ಮಟ್ಟಣ್ಣನವರ್

 | 
Bgg

ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಸಿಗುವುದು ಕಷ್ಟ ಏಕೆಂದರೆ ಪೊಲೀಸ್ ರುದ್ರಮುನಿ ಅವರಿಗೆ ಅತ್ಯಾಚಾರಿಗಳ ಸಂರಕ್ಷಿಸುವ ಹೊಣೆ ಇತ್ತು ಹಾಗಾಗಿ ಅವರು ಹೇಳಿಕೊಟ್ಟಂತೆ ಹೇಳಿ ಅವನು ಅತ್ಯಾಚಾರ ನಡೆದಾಗ ಇಲ್ಲಿರಲಿಲ್ಲ ಅಮೇರಿಕಾ ಅಲ್ಲಿದ್ದ ಎಂದು ಹೇಳಿದರು ಆಗ ಅವರು ರಿಟೈರ್ಡ್ ಆಗಲು ಎರಡು ತಿಂಗಳು ಬಾಕಿ ಇತ್ತು ಹಾಗಾಗಿ a ವಿಶೇಷ ಪ್ಯಾಕೇಜ್ ಬೇರೆ ಮನೆ ಸೇರಿತು.

ಹಾಗಾಗಿಯೇ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಅನೇಕ ವರ್ಷ ಕೆಳದರೂ ನೈಜ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಸಿಬಿಐ ವಿಶೇಷ ನ್ಯಾಯಾಲಯ 11 ವರ್ಷದ ಬಳಿಕ ಆರೋಪಿ ಸಂತೋಷ್ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿ ಆರೋಪ ಮುಕ್ತ ಮಾಡಿದೆ. ಹಾಗಾದರೆ ನೈಜ ಅಪರಾಧಿ ಯಾರೆಂದು ಇಂದಿಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಇದರಿಂದ ಓರ್ವ ಹೆಣ್ಣು ಮಗಳಿಗೆ ನ್ಯಾಯ ಸಿಗದಂತಾಗಿದೆ. ಇಂತಹ ಪ್ರಕರಣ ಯಾವ ಮಹಿಳೆಯರಿಗೂ ಆಗಬಾರದು. ಹಾಗಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳೊಂದಿಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವಂತೆ ಒತ್ತಾಯಿಸಿ ಜನಾಗ್ರಹ ಮತ್ತು ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕ ಬಂದಿಗಳು ಆಗಮಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮ ಯಾವುದೇ ರಾಜಕೀಯ ಪ್ರೇರಿತವಲ್ಲ. ಯಾವುದೇ ಜಾತಿ, ಧರ್ಮ, ವ್ಯಕ್ತಿ, ಕ್ಷೇತ್ರಕ್ಕೆ ಅಪಮಾನ ಮಾಡುವ ಉದ್ದೇಶವಿಲ್ಲ. ಇದು ಕೇವಲ ಒಂದು ಹೆಣ್ಣಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟವಷ್ಟೆ.  ಸೌಜನ್ಯಾ ಪ್ರಕರಣ ಮರುತನಿಕೆ ಆಗಲೇಬೇಕು ಇಲ್ಲವಾದರೆ ನಾವೇ ಅತ್ಯಾಚಾರಿಗಳ ಮನೆಗೆ ನುಗ್ಗಿ ಹೊಡೆಯುತ್ತವೆ ಎಂದಿದ್ದರೆ. 

ಇನ್ನು ಸೌಜನ್ಯಾ ಪ್ರಕರಣದ ಮರುತನಿಖೆ ಸಲುವಾಗಿ ನಡೆದ ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿ, ಸೌಜನ್ಯ ತಾಯಿ ಕುಸುಮಾವತಿ, ಬೆಳ್ತಂಗಡಿ ಪ್ರಗತಿಪರ ಚಿಂತಕ ಪ್ರಸನ್ನರವಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ನಾಗರೀಕ ವೇದಿಕೆ ಅಧ್ಯಕ್ಷ ಪ್ರಶಾಂತ ಪೂಜಾರಿ ಭಾಗವಹಿಸಿದ್ದರು. ವಿವಿಧ ಪ್ರಗತಿಪರ ಸಂಘಟನೆಗಳು ಸಭೆಗೆ ಬೆಂಬಲ ಸೂಚಿಸಿ ಈ ಕಾರ್ಯಕ್ರಮಕ್ಕೆಆಗಮಿಸಿದ್ದವು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.