ಮನೆ ಮಠ ಮಾರುವಷ್ಟರ ಮಟ್ಟಿಗೆ ಸಾಲ ಮಾಡಿಕೊಂಡಿದ್ದ ಜಯಶ್ರೀ, ಬಾಯ್ ಫ್ರೆಂಡ್ ಲಾರೆನ್ಸ್
Updated: Nov 13, 2024, 13:41 IST
|

ಜಯಶ್ರೀ ಮತ್ತು ಸ್ಟೀವಿನ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವ ಸತ್ಯ ಪ್ರಪಂಚದ ಜೊತೆ ಹಂಚಿಕೊಂಡರು ಆದರೆ ಕಾರಣಾಂತರಗಳಿಂದ ಕಳೆದ ತಿಂಗಳು ಬ್ರೇಕಪ್ ಮಾಡಿಕೊಂಡ ವಿಚಾರವನ್ನು ರಿವೀಲ್ ಮಾಡಿದ್ದಾರೆ.ಜಯಶ್ರೀ ಬ್ರೇಕಪ್ ವಿಚಾರ ದೊಡ್ಡ ಸುದ್ದಿ ಮಾಡಿದೆ. ಈ ನಡುವೆ ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸ್ಟೀವಿನ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟೀವಿನ್ ಹೇಳಿಕೆಗಳನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಇಂತಹ ಒಳ್ಳೆ ಹುಡುಗನನ್ನು ಜಯಶ್ರೀ ಕಳೆದುಕೊಂಡಿದ್ದಾರೆ ಕಷ್ಟದಲ್ಲಿ ಜೊತೆಗಿದ್ದ ಹುಡುಗನ ಕೈ ಬಿಟ್ಟಿದ್ದಾರೆ ಎಂದು ನೆಗೆಟಿವ್ ಟ್ರೋಲ್ ಮಾಡುತ್ತಿದ್ದಾರೆ.ನಾನು ಮೂಲತಃ ಮಂಗಳೂರಿನವರು, ಗ್ಲಾಮ್ ರೂಮ್ ಸಲೂನ್‌ನಲ್ಲಿ ಸರ್ವಿಸ್ ಪಡೆಯಲು ಮೊದಲು ಕ್ಲೈಂಟ್ ಆಗಿ ಬಂದಿದ್ದು ಅದಾದ ಮೇಲೆ ರೆಗ್ಯೂಲರ್ ಆಗಿ ಬರಲು ಶುರು ಮಾಡಿ ಅಲ್ಲಿಂದ ನಮ್ಮ ಸ್ನೇಹ ಬೆಳೆಯಿತ್ತು. ಅಲ್ಲಿಂದ ಮುಂದುವರೆಸಿಕೊಂಡು ಹೋಗಲು ನಿರ್ಧಾರ ಮಾಡಿದ್ದು.
ಜಯಶ್ರೀ ಮತ್ತು ನನ್ನ ಫ್ಯಾಮಿಲಿ ನಡುವೆ ಬಾಂಡಿಂಗ್ ತುಂಬಾ ಚೆನ್ನಾಗಿದೆ. ನಾನು ಬೆಳೆದು ಬಂದ ರೀತಿ ಹಾಗೂ ಜಯಶ್ರೀ ಬಂದ ರೀತಿ ಒಂದೇ ಇರುವ ಕಾರಣ ನಮ್ಮ ಮೈಂಡ್‌ಸೆಟ್ ಆಗುತ್ತದೆ. ಜಯಶ್ರೀ ಆರಂಭದಲ್ಲಿ ಫ್ಯಾಮಿಲಿ ಜೊತೆ ಹೇಗಿದ್ದರೂ ಈಗ ಹೇಗಿದ್ದರೂ ಅನ್ನೋದು ಅವರೇ ಹೇಳಿಕೊಂಡಿದ್ದಾರೆ, ಸಲೂನ್ ತೆರೆದು 6 ತಿಂಗಳ ನಂತರ ಫ್ಯಾಮಿಲಿ ಜೊತೆ ಚೆನ್ನಾಗಿದಿದ್ದಾರೆ.
ತಮ್ಮ ಕನಸು ನನಸು ಮಾಡಿಕೊಳ್ಳಲು ಜಯಶ್ರೀ ಮನೆಯಿಂದ ಹೊರ ಬಂದಿದ್ದು, ಕಷ್ಟದಲ್ಲಿ ಇದ್ದಾಗ ಯಾರೂ ನನಗೆ ಸಹಾಯ ಮಾಡಲಿಲ್ಲ ಆದರೆ ಈಗ ನನ್ನ ಪರ ಜನರು ಈಗ ನಿಂತಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಖಾಸಗಿ ಕನ್ನಡ ಟಿವಿ ಸಂದರ್ಶನದಲ್ಲಿ ಸ್ಟೀವಿನ್ ಮಾತನಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025