ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ ನಟಿಯ ಬೋಲ್ಡ್ ಅವತಾರಕ್ಕೆ ಫಿದಾ ಆದ ಕನ್ನಡಿಗರು

 | 
Fffg

ಸೌತ್‌ ಬ್ಯೂಟಿ ಅನುಪಮಾ ಪರಮೇಶ್ವರನ್ ತಮ್ಮ 28ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಾರಿಷಸ್‌ ಬೀಚ್‌ನಲ್ಲಿ ಹಾಟ್‌ ಡ್ರೆಸ್‌ನಲ್ಲಿ ಸೆಕ್ಸೀ ಲುಕ್ ಕೊಟ್ಟಿದ್ದಾರೆ. ನೆಟ್ಟಿಗರು ಮಾತ್ರ ನಾವು ಹಳೆಯ ಅನುಪಮಾನ ಮಿಸ್ ಮಾಡಿಕೊಳ್ತಿದ್ದೀವಿ ಅಂತ ಕಾಮೆಂಟ್ ಮಾಡಿದ್ದಾರೆ. 

ಸೌತ್‌ ಬ್ಯೂಟಿ ಅನುಪಮಾ ಪರಮೇಶ್ವರನ್ ತಮ್ಮ 28ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಾರಿಷಸ್‌ಗೆ ಟ್ರಿಪ್ ಹೋಗಿರುವ ನಟಿ ಇಲ್ಲಿ ಖುಷಿಯಾಗಿ ಸಮಯ ಕಳೆದಿದ್ದಾರೆ. ಸಾಹಸಮಯ ಪ್ರವಾಸ ಕೈಗೊಂಡಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಡಾಲ್ಫಿನ್‌ಗಳೊಂದಿಗೆ ಈಜುವುದರಿಂದ ಹಿಡಿದು ಕುದುರೆಗಳೊಂದಿಗೆ ಆಟವಾಡುವವರೆಗೆ, ತನ್ನ ವಿಶೇಷ ದಿನವನ್ನು ಮೆಮೊರೆಬಲ್ ಆಗಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನುಪಮಾ ಪರಮೇಶ್ವರನ್‌, ನಟಿಯಾಗಿ ತಮ್ಮ ಜರ್ನಿಗೆ ಸಾಥ್ ನೀಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಬರ್ತ್‌ಡೇ ವಿಶ್ ಮಾಡಿರುವುದರ ಜೊತೆಗೆ ಅನುಪಮಾ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಮಿಸ್ಸಿಂಗ್ ಓಲ್ಡ್ ಅನುಪಮಾ, ಬೋಲ್ಡ್‌ ಫೋಟೋಸ್‌ಗಳಿಂದ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ಇದ್ಯಾವುದನ್ನೂ ಕ್ಯಾರೇ ಅನ್ನದ ಅನುಪಮಾ ಹುಟ್ಟುಹಬ್ಬ ಎಂಜಾಯ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.