ಆ.ತ್ಮಹತ್ಯೆ ವಂದತಿ ಬಳಿಕ ಪ್ರತಾಪ್ ಅವರನ್ನು ನೋಡಲು ಆಸ್ಪತ್ರೆಗೆ ಬಂದ ಕಿಚ್ಚ ಸುದೀಪ್

 | 
B

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಕೊನೆಯ ವಾರಗಳಲ್ಲಿ ಒಬ್ಬ ಸ್ಪರ್ಧಿ ಮಿಸ್ಸಿಂಗ್‌ ಆಗಿದ್ದಾರೆ. ಡ್ರೋನ್‌ ಪ್ರತಾಪ್‌ ಎಲ್ಲಿ ಹೋದರು, ಯಾಕೆ ಮನೆಯಲ್ಲಿ ಕಾಣ್ತಿಲ್ಲ ಎಂಬ ವಿಚಾರಗಳು ಚರ್ಚೆಯಾಗುತ್ತಿದೆ. ಈ ನಡುವೆ ಪ್ರತಾಪ್‌ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸಂಗತಿ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 

ಪ್ರತಾಪ್‌ ಆರೋಗ್ಯಕ್ಕೆ ಏನಾಯ್ತು ಎಂದು ಚಿಂತಿಸುತ್ತಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಾಪ್‌ ಆತ್ಮಹತ್ಯೆಗೆ ಯತ್ನಿಸಿದರೆಂಬ ಗುಲ್ಲು ಶುರುವಾಗಿದೆ. ಇದು ಎಷ್ಟರ ಮಟ್ಟಿಗೆ ನಿಜವೆಂದು ಯಾರಿಗೂ ತಿಳಿದಿಲ್ಲ. ವೈದ್ಯರ ಹೇಳಿಕೆ ಪ್ರಕಾರ ಪ್ರತಾಪ್‌ ಅವರಿಗೆ ಹೊಟ್ಟೆ ಕೆಟ್ಟಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಇನ್ನು ಅಸ್ಪತ್ರೆಗೆ ಹೋಗಿದ್ದ ಕಿಚ್ಚ ಸುದೀಪ ಅವರು ಪ್ರತಾಪ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.ಇದೀಗ ಪ್ರತಾಪ್‌ ಚೇತರಿಸಿಕೊಂಡಿದ್ದು, ಅವರನ್ನು ಡಿಸ್ಚಾರ್ಜ್‌ ಮಾಡಲಾಗುವುದ ಎಂದು ಆದಪತ್ರೆ ವೈದ್ಯರು ಹೇಳಿದ್ದಾರೆ. ಆದರೆ ಇಲ್ಲೊಂದು ವಿಚಾರ ಎಲ್ಲರನ್ನು ಕಾಡುತ್ತಿದೆ. ಈ ವೇಳೆ ಪ್ರತಾಪ್‌ ಆತ್ಮಹತ್ಯೆಗೆ ಯತ್ನಿಸಿದ್ದರೆ ಅದಕ್ಕೆ ಕಾರಣ ಏನು ಎಂಬುದು. 

ಪ್ರತಾಪ್‌ ಅವರ ಮನಸ್ಥಿತಿ ಹದಗೆಡಲು ಮನೆಯಲ್ಲಿ ಹಲವು ವಿಚಾರಗಳು ನಡೆದಿರಬಹುದು. ಆದರೆ ಇತ್ತೀಚೆಗೆ ಬಿಗ್‌ ಬಾಸ್‌ ಮನೆಯಲ್ಲಿ ಬಹುತೇಕರು ಪ್ರತಾಪ್‌ ಗೆ ಫಿಸಿಕಲ್‌ ಟಾಸ್ಕ್‌ ನೀಡಲು ಹಿಂದೇಟು ಹಾಕುತ್ತಿದ್ದರು. ಆ ಬೇಗ ಪ್ಯಾನಿಕ್‌ ಆಗ್ತಾನೆ ಎಂಬುದು ಎಲ್ಲರ ವಾದವಾಗಿತ್ತು. ಈ ವಿಚಾರ ಪ್ರತಾಪ್‌ ಮನಸ್ಸಿಗೆ ಸಾಕಷ್ಟು ನೋವು ಮಾಡಿತ್ತು. 

ಇದೇ ವಿಚಾರದಿಂದ ಸಂಗೀತಾ ಜೊತೆಗೂ ಪ್ರತಾಪ್‌ ಜಗಳವಾಡಿದ್ದರು. ಎಲ್ಲೋ ಒಂದು ಕಡೆ ಪದೆ ಪದೇ ಪ್ಯಾನಿಕ್‌ ಆಗ್ತಾನೆ ಎಂದು ಹೇಳೋದೇ ಪ್ರತಾಪ್‌ ಮನಸ್ಥಿತಿಯನ್ನು ಕುಗ್ಗಿಸಿರಬಹುದೆಂಬುದು ಬಿಗ್‌ ಬಾಸ್‌ ವೀಕ್ಷಕರ ಅಭಿಪ್ರಾಯವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.