ಗೆದ್ದ ಹನುಮಂತನಿಗೆ ಕೈತುಂಬಾ ದುಡ್ಡು ಕೊಟ್ಟ ಕಿಚ್ಚ ಸುದೀಪ್, ಜೊತೆಗೆ ಬಿಗ್ ಬಾಸ್ ಕಡೆಯಿಂದ 50ಲಕ್ಷ ಹಾಗೂ ಒಂದು ಕಾರು, ಮನೆ
Jan 27, 2025, 10:11 IST
|

ವೀಕ್ಷಕರೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನ ಕೊನೆಯ ನಾಲ್ಕು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದು ಚಮಕ್ ಕೊಟ್ಟಿದ್ದಾರೆ.
ಹೌದು ವೀಕ್ಷಕರೆ ಒಂದು Suitcase ಇಟ್ಟು ಅದರಲ್ಲಿ 5 ಲಕ್ಷದಿಂದ 20 ಲಕ್ಷದವರೆಗೂ ಹಣ ಇರಬಹುದು ಅಂತ ಸುದೀಪ್ ಅವರು ಹೇಳಿತ್ತಾರೆ. ಈ ವೇಳೆ ಅಲ್ಲಿದ್ದ ನಾಲ್ಕು ಸ್ಪರ್ಧಿಗಳು ಸ್ಪಲ್ಪ ಸಮಯ ಆಲೋಚಿಸುತ್ತಾರೆ.
Suitcase ಅಲ್ಲಿ 20 ಲಕ್ಷ ಹಣ ಇದೆ ಹೊರಗಡೆ ಕಾರಿದೆ. ಆದರೂ ಕೂಡ ಯಾವ ಸ್ಪರ್ಧಿಗಳು ಈ ಕೆಲಸಕ್ಕೆ ಮುಂದಾಗುದಿಲ್ಲ. ಯಾಕೆಂದರೆ ಬಿಗ್ ಬಾಸ್ ಮನೆಗೆ ಬಂದಿರುವುದು ಕೇವಲ ಹಣಗೋಸ್ಕರ ಅಲ್ಲ.
ತಮ್ಮನ್ನು ತಾವು ಏನೆಂದು ನಿರೂಪಿಸೊಕೆ. ಹಾಗಾಗಿ ಯಾವ ಸ್ಪರ್ಧಿಗಳು ಕೂಡ ಇದಕ್ಕೆ ಮುಂದಾಗುದಿಲ್ಲ. ಇನ್ನು ಈ ನಾಲ್ಕು ಸ್ಪರ್ಧಿಗಳ ಬಳಿಯೂ ಹಣದ ಕೊರತೆ ಇಲ್ಲ. ಯಾಕೆಂದರೆ ಇವರು Already ತಮ್ಮ ಜೀವನದಲ್ಲಿ Success ಕಂಡವರು.
ಹಾಗಾಗಿ ಇವುರಿಗೆ ಹಣಕ್ಕಿಂತ ತಮ್ಮ ವ್ಯಕ್ತಿತ್ವ ನಿರೂಪಿಸುವಲ್ಲಿ ಹೆಚ್ಚಿನ ಗಮನವಿತ್ತು. ವೀಕ್ಷಕರೆ ಇನ್ನು ಇವತ್ತಿನ ಬಿಗ್ ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂತ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ