ವೇದಿಕೆ ಮೇಲೆ ಕಿಚ್ಚ ಸುದೀಪ್ ಮಗಳ ಕನ್ನಡ ಹಾಡು ಕೇಳಿ ಸ್ವತಃ ಅಪ್ಪನೇ ಅಚ್ಚರಿ
Jan 5, 2025, 17:03 IST
|

ಚಿಕ್ಕ ವಯಸ್ಸಿನಲ್ಲೇ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡಿದ ಸುದೀಪ್ ಅವರ ಮಗಳಿಗೆ ಕನ್ನಡ ಅಷ್ಟೊಂದು ಗೊತ್ತಿರಲಿಲ್ಲ. ಆದರೆ ಇತ್ತಿಚೆಗೆ ಕನ್ನಡ ಸರಿಯಾಗಿ ಕಲಿತು, ಕನ್ನಡಲ್ಲೇ ಹಾಡು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಒಬ್ಬ ಸೂಪರ್ ಸ್ಟಾರ್ ಮಗಳು ಅಚ್ಚ ಕನ್ನಡದಲ್ಲಿ ಕನ್ನಡ ಹಾಡಿ ವೇದಿಕೆಯಲ್ಲಿದ್ದ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಅವರಿಗೂ ಶಾಕ್ ಕೊಟ್ಟಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ಕೂಡ ತನ್ನ ಮಗಳ ಹಾಡಿಗೆ ಫಿದಾ ಆಗಿಬಿಟ್ಟಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023