ಹನುಮಂತನಿಗೆ ಲೆಕ್ಕವಿಲ್ಲದಷ್ಟು ಆಸ್ತಿ ಇದೆ, ಒಂದು ಕೋಟಿ ಬೆಲೆಯ ಮನೆ

 | 
Hs
ಬಿಗ್ ಬಾಸ್ ಮನೆಯಲ್ಲಿ ಕುರಿಗಾಯಿ ಹನುಮಂತನ ಆಟ ನೋಡಿದ ವೀಕ್ಷಕರಿಗೆ ಬಹು ಮೆಚ್ಚುಗೆ ಕಂಡುಬಂದಿದೆ. ಅದರಂತೆಯೇ ಆತನ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದು ಸಾಲ ಬಾದೆ ಬಗ್ಗೆ ಮಾತನಾಡಿ ದೊಡ್ಡ ಶಾಕ್ ಕೊಟ್ಟಿದ್ದರು. 
ಹನುಮಂತನ ಊರಲ್ಲಿ ಸಾಕಷ್ಟು ಆಸ್ತಿ ಪಾಸ್ತಿ ಇದೆ. ಒಂದು ಕೋಟಿ ಮನೆ ಇದೆ ಅಂತ ಕೆಲವರು ಸುಳ್ಳು ಸುದ್ದಿ ಎಬ್ಬಿಸಿದ್ದರು. ಆದರೆ, ಹನುಮಂತನಿಗೆ ಸ್ಪಲ್ಪ ಮಟ್ಟಿಗೆ ಜಮೀನು ಇದೆ. ಆದರೆ ಇತ್ತಿಚೆಗೆ ಕಟ್ಟಿದ ಮನೆಗೆ ಸಾಲ ಇದೆ.
ಹಾಗಾಗಿ ಪ್ರತಿ ತಿಂಗಳು ಹನುಮಂತ ಸಾಲ ಪಾವತಿ ಮಾಡಬೇಕು. ಇನ್ನು ಹನುಮಂತನ ತಂದೆ ತಾಯಿ ಮಗನನ್ನು ನಂಬಿ ಬದುಕುತ್ತಿದ್ದಾರೆ.