ಮಹೇಶ್ ಬಾಬು ಆಗಾಗ ಫಾರಿನ್ ಯುವತಿಯರ ಜೊತೆ ಅದನ್ನು ಮಾಡುತ್ತಾರೆ? ಬೆಚ್ಚಿಬಿದ್ದ ಕರುನಾಡು

 | 
Fr

ಇತ್ತೀಚಿನ ದಿನಗಳಲ್ಲಿ ನಟ ನಟಿಯರ ಬಗ್ಗೆ ಯಾರಾದರೂ ಗಾಸಿಪ್ ವಿಷಯಗಳನ್ನು ಹರಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ತೆಲುಗು ಸೂಪರ್​ ಸ್ಟಾರ್​ ಮಹೇಶ್​ ಬಾಬು ವಿರುದ್ಧ ಸಿನಿಮಾ ವಿಮರ್ಶಕ ದುಬೈ ಮೂಲದ ಉಮೈರ್​ ಸಂಧು ಮಾಡಿರುವ ಕಾಮೆಂಟ್​ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಈಗಾಗಲೇ ಉಮೈರ್​ ಸಂಧು, ಸೆಲಿಬ್ರಿಟಿಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೇ ಹೆಚ್ಚು ಕುಖ್ಯಾತಿ ಪಡೆದಿದ್ದಾನೆ. Hv

ಇದೀಗ ಮಹೇಶ್​ ಬಾಬು ಅವರ ಪ್ರಕಾರ ವಿದೇಶಿ ಮಹಿಳೆಯರ ಜತೆಗಿನ ಸಂಭೋಗವೇ ಅವರನ್ನು ಯಂಗ್​ ಹಾಗೂ ಸೆಕ್ಸಿಯಾಗಿ ಕಾಣುವಂತೆ ಮಾಡುತ್ತದೆಯಂತೆ ಎಂದು ಉಮೈರ್​ ಸಂಧು ಟ್ವೀಟ್​ ಮಾಡಿದ್ದಾರೆ. ಮಹೇಶ್​ ಬಾಬು  ಈ ರೀತಿ ಹೇಳಿದ್ದಾರೆ ಎನ್ನುವ ಆಯಾಮದಲ್ಲಿ ಟ್ವೀಟ್​ ಮಾಡಿದ್ದು, ಟ್ವೀಟ್​ ನೋಡಿದ ಮಹೇಶ್​ ಬಾಬು ಅಭಿಮಾನಿಗಳು ಉಮೈರ್​ ಸಂಧು ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. Xd

ಮಹೇಶ್​ ಬಾಬು ಈ ರೀತಿ ಹೇಳಿದ್ದಾರೆ ಎನ್ನುವ ಆಯಾಮದಲ್ಲಿ ಟ್ವೀಟ್​ ಮಾಡಿದ್ದು, ಟ್ವೀಟ್​ ನೋಡಿದ ಮಹೇಶ್​ ಬಾಬು ಅಭಿಮಾನಿಗಳು ಉಮೈರ್​ ಸಂಧು ಅವರನ್ನು ಅಶ್ಲೀಲ ಪದಗಳಿಂದೇ ನಿಂದಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಬಗ್ಗೆಯೂ ಉಮೈರ್​ ಸಂಧು ಟ್ವೀಟ್ ಮಾಡಿದ್ದರು. ಪವನ್ ಕಲ್ಯಾಣ್ ಓರ್ವ ಹೆಣ್ಣುಬಾಕ. ಅವರು ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಹೀಗಿದ್ದರೂ ಈಗಾಗಲೇ ಅನೇಕ ಸ್ಟಾರ್ ಹೀರೋಯಿನ್‌ಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪ ಮಾಡಿದ್ದರು.Gg

ಇನ್ನು ಈ ಹಿಂದೆ ಉಮೈರ್​ ಸಂಧು ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಗುರಿಯಾಗಿಸಿಕೊಂಡಿದ್ದರು. ಚಿರಂಜೀವಿ ಅವರನ್ನು ಅಂಕಲ್​ ಎಂದು ಸಂಭೋದಿಸಿದ್ದರು. ಚಿರಂಜೀವಿ ಅಂಕಲ್ ಯಂಗ್ ಆಗಿ ಕಾಣುವ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿ. ನಿಮಗೆ ಈಗ 70 ವರ್ಷ ವಯಸ್ಸಾಗಿದೆ ಎಂದು ನೆನಪಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರು. ಅದಲ್ಲದೆ ಇತ್ತೀಚೆಗೆ ಉಮೈರ್ ಸಂಧು, ಅನನ್ಯ ಪಾಂಡೆ ಗುರಿಯಾಗಿಸಿ, ಆಕೆ ಸೆಕ್ಸ್​ ವ್ಯಸನಿಯಾಗಿದ್ದಾರೆ ಎಂದು ಹೇಳಿದ್ದರು. 

ಈ ಚೆಲುವೆ ತನ್ನ ಗೆಳೆಯ ಆದಿತ್ಯ ರಾಯ್ ಕಪೂರ್ ಜೊತೆ ಹಗಲು ರಾತ್ರಿ ಕಳೆಯುತ್ತಿದ್ದಾರೆ ಎಂದಿದ್ದರು. ಇದು ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿ, ಅನನ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.ಉಮೈರ್​ ಸಂಧು ಹೀಗೆ ಸೆಲೆಬ್ರಿಟಿಗಳ ವಿರುದ್ಧ ಏನಾದರೊಂದು ಹೇಳುತ್ತಲೇ ಇರುತ್ತಾರೆ.(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.