ಸೆಟ್ ನಲ್ಲಿ ಕಿರಿಕ್, ಅಣ್ಣಯ್ಯ ಸೀರಿಯಲ್ ನಿಂದ ನಿಶಾ ಔಟ್
May 17, 2025, 13:57 IST
|

ನಿಶಾ ರವಿಕೃಷ್ಣನ್ ಅವರು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಮೊದಲು ಅವರು ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈಗ ‘ಅಣ್ಣಯ್ಯ’ ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಆದರೆ, ಅವರೀಗ ಕನ್ನಡ ವಾಹಿನಿಯನ್ನು ಬಿಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಒಂದು ಮನೆ ಕಟ್ಟಬೇಕು, ಜೀವನದಲ್ಲಿ ಸೆಟಲ್ ಆಗಬೇಕು ಅನ್ನೋದು ಎಲ್ಲರ ಆಸೆ. ಕೆಲವರು ಜೀವಮಾನ ಪೂರ್ತಿ ದುಡಿದರೂ, ಒಂದು ಮನೆ ಕಟ್ಟೋಕೆ ಹೆಣಗಾಡುತ್ತಾರೆ. ಇನ್ನೂ ಕೆಲವರು ವೃತ್ತಿ ಜೀವನದಲ್ಲಿ ಬಹುಬೇಗ ಯಶಸ್ಸು ಪಡೆದು, ಚಿಕ್ಕವಯಸ್ಸಿನಲ್ಲೇ ಸ್ವಂತ ಮನೆಯನ್ನ ತಮ್ಮದಾಗಿಸಿಕೊಳ್ಳುತ್ತಾರೆ. ಅಂಥವರ ಸಾಲಿಗೆ ಸೇರುತ್ತಾರೆ ನಟಿ ನಿಶಾ ರವಿಕೃಷ್ಣನ್.
ಗಟ್ಟಿಮೇಳ,ಅಣ್ಣಯ್ಯ ಸೀರಿಯಲ್‌ಗಳ ಖ್ಯಾತಿಯ ನಿಶಾ ರವಿಕೃಷ್ಣನ್ ಅವರಿಗಿನ್ನೂ 24 ವರ್ಷ ವಯಸ್ಸು. ಅತೀ ಹೆಚ್ಚು ಟಿಆರ್‌ಪಿ ಪಡೆದು, ಸೂಪರ್ ಹಿಟ್ ಆದ ಸೀರಿಯಲ್‌ಗಳಲ್ಲಿ ನಟಿಸಿದ ನಿಶಾ ರವಿಕೃಷ್ಣನ್ ಇದೀಗ ಐಷಾರಾಮಿ ಮನೆಗೆ ಒಡತಿಯಾಗಿದ್ದಾರೆ. ತಮ್ಮ ಲಕ್ಷುರಿ ಮನೆಯ ಗೃಹಪ್ರವೇಶವನ್ನ ಸಮಾರಂಭವನ್ನ ನಟಿ ನಿಶಾ ರವಿಕೃಷ್ಣನ್ ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ಇತ್ತೀಚಿಗಷ್ಟೇ ಹೊಸ ತೆಲುಗು ಸೀರಿಯಲ್ ಗೆ ಸಹಿ ಹಾಕಿರುವ ಅವರು ಕನ್ನಡ ಸೀರಿಯಲ್ ಬಿಡುವುದಿಲ್ಲ ಇದು ನನ್ನ ಇಷ್ಟದ ಪಾತ್ರ . ನಾನು ಇಷ್ಟ ಪಟ್ಟು ಮಾಡುತ್ತಿರುವ ಪಾತ್ರ. ಹಾಗಾಗಿ ಸುಳ್ಳು ಸುದ್ದಿ ಹರಡದಂತೆ ಕಾಣುತ್ತಿದೆ. ಹಾಗೆಂದು ತೆಲುಗು ಚಿತ್ರರಂಗ ಕೂಡ ಈಗೀಗ ಪರಿಚಯವಾಗಿದೆ. ಅಲ್ಲಿಯೂ ನಟಿಸಬೇಕು ಇನ್ನಷ್ಟು ಬೆಳೆಯವ ಆಸೆಯಿದೆ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.