ಅಪ್ಪು ಸಮಾಧಿ ಮುಂದೆ ಅಪ್ಪು ಮಗಳ ಜೊತೆ ಮೇಘನಾ ರಾಜ್ ಕಣ್ಣೀರು
Mar 18, 2025, 18:38 IST
|

ಬೆಳಗ್ಗೆ 6 ಗಂಟೆಗೆ ಸ್ಟುಡಿಯೋ ಆವರಣದ ಗೇಟ್ ತೆರೆಯಲಾಗಿತ್ತು. ಕೂಡಲೇ ಸರದಿ ಸಾಲಿನಲ್ಲಿ ನಿಂತ ಅಭಿಮಾನಿಗಳು, ಸಾಲು ಸಾಲಾಗಿ ಅಪ್ಪು ಸಮಾಧಿಯ ದರ್ಶನ ಮಾಡುತ್ತಿದ್ದಾರೆ. ಅಪ್ಪು ಸಮಾಧಿಗೆ ನಮಿಸಿ ಹೊರಬಂದವರಲ್ಲಿ ಕೆಲವರು ಅಲ್ಲಿಯೇ ಕನ್ನಡದ ವರನಟ ಡಾ. ರಾಜ್ ಕುಮಾರ್, ಪಾರ್ವತಮ್ಮ ಹಾಗೂ ಅಂಬರೀಷ್ ಅವರ ಸಮಾಧಿಗಳಿಗೂ ಭೇಟಿ ನೀಡಿ ನಮಸ್ಕರಿಸಿ ಹೊರಡುತ್ತಿದ್ದಾರೆ.
ಇನ್ನು ಅಪ್ಪುವಿನ ದರ್ಶನ ಮಾಡಿ ಮೇಘನಾ ರಾಜ್ ಅವರು ಅವರ ಮಗಳನ್ನು ತಬ್ಬಿ ಧೈರ್ಯ ತುಂಬಿದ್ದಾರೆ. ಅಲ್ಲದೆ ಅಚ್ಚರಿಯ ವಿಚಾರ ಏನೆಂದರೆ ಅವರು 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಪುನೀತ್ ರಾಜ್ಕುಮಾರ್ ಜೊತೆ ಹೀರೋಯಿನ್ ಆಗಿ ನಟಿಸುವ ಅವಕಾಶ ಒದಗಿಬಂದಿತ್ತು. ವಜ್ರೇಶ್ವರಿ ಕಂಬೈನ್ಸ್ ಮೂಲಕವೇ ಈ ಆಫರ್ ಮಾಡಲಾಗಿತ್ತು. ಆದರೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಸುಂದರ್ ರಾಜ್ ಕುಟುಂಬದವರು ಈ ಆಫರ್ ಒಪ್ಪಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವಿಷಯವಾಗಿ 20 ವರ್ಷಗಳ ಬಳಿಕ ಮೇಘನಾ ರಾಜ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಯಾವುದಾದರೂ ಒಂದು ಸಿನಿಮಾ ಪಾತ್ರ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರ ಇದ್ಯಾ? ಎನ್ನುವ ಪ್ರಶ್ನೆ ಇಂಟ್ರೆಸ್ಟಿಂಗ್ ಉತ್ತರ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,19 Mar 2025
ಅಪ್ಪು ಇನ್ನೂ ಬದುಕಿದ್ದಾನೆ ಅಂದುಕೊಂಡಿರುವ ನಾಗಮ್ಮಜ್ಜಿ ರಿಯಾಕ್ಷನ್ ನೋಡಿ
Wed,19 Mar 2025
ಪುನೀತ್ ರಾಜ್ಕುಮಾರ್ ಜೊತೆ ನಟಿಸಿ ಜೀವನದಲ್ಲಿ ಸಾಲು ಸಾಲು ಸೋಲು ಕಂಡ ನಟಿ
Tue,18 Mar 2025