RCB ವಿನ್ ಆಗಿದ್ದಕ್ಕೆ ರೊಚ್ಚಿಗೆದ್ದು ಡ್ಯಾನ್ ಮಾಡಿದ ಸಂಗೀತ; ಕನ್ನಡಿಗರು ಫಿದಾ
Mar 19, 2024, 17:22 IST
|

ಇದನ್ನ ಕಂಡ ಕನ್ನಡ ಸ್ಟಾರ್ಸ್ ತಮ್ಮದೇ ರೀತಿಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ತಮ್ಮ ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರ ಮೂಲಕವಾದ್ರೂ ಕಪ್ ನಮ್ದಾಗಿದೆ ಅಂತಲೇ ಸೆಲೆಬ್ರಿಟಿಗಳು ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಈ ಮೂಲಕ ಇಡೀ ಕ್ರಿಕೆಟ್ ಪ್ರೇಮಿ ಸೆಲೆಬ್ರಿಟಿಗಳಿಗೆ ಒಂದು ಹೊಸ ಬೆಳಕು ಮೂಡಿದೆ.
ಪುರುಷ ಆರ್‌ಸಿಬಿ ತಂಡವೂ ಈ ಒಂದು ಹಾದಿಯಲ್ಲಿಯೇ ಸಾಗುತ್ತದೆ ಅನ್ನೋ ಹೊಸ ಭರವಸೆ ಮೂಡಿದೆ. ಇನ್ನು RCB ಹುಡ್ಗಿಯರ ಪಂದ್ಯವನ್ನ ನಟಿ ಸಂಗೀತಾ ಶೃಂಗೇರಿ ವೀಕ್ಷಿಸಿದ್ದಾರೆ. ವಿನ್ನಿಂಗ್ ಶಾಟ್ ಕಂಡು ತುಂಬಾನೆ ಖುಷಿಪಟ್ಟಿದ್ದಾರೆ. RCB ಹುಡ್ಗಿಯರು ಗೆಲುವು ಸಾಧಿಸಿದ್ದೇ ತಡ, ಸಂಗೀತಾ ಶೃಂಗೇರಿ ಸಖತ್ ಖುಷಿ ಪಟ್ಟಿದ್ದಾರೆ. ಮನೆಯ ಟಿವಿ ಮುಂದೇನೆ ಕುಣಿದು ಕುಪ್ಪಳ್ಳಿಸಿದ್ದಾರೆ.
ಈ ಒಂದು ದೃಶ್ಯದ ವಿಡಿಯೋವನ್ನ ಸ್ವತಃ ಸಂಗೀತ ಶೃಂಗೇರಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಸಂತೋಷ್ ಪಟ್ಟಿದ್ದಾರೆ. ಇದು ಬೇಕಿರೋದು ಅಂತಲೂ ಹೇಳಿಕೊಂಡಿದ್ದಾರೆ. ಇನ್ನು ಕನ್ನಡತಿ ಸೀರಿಯಲ್ ಖ್ಯಾತಿಯ ರಂಜಿನಿ ರಾಘವನ್ ಕೂಡ ಖುಷಿಯಲ್ಲಿಯೇ ತೇಲುತ್ತಿದ್ದಾರೆ.
RCB ತಂಡದ ಹುಡ್ಗಿಯರು ಕಪ್ ಗೆದ್ದು ಖುಷಿ ಇವರನ್ನ ಇನ್ನಷ್ಟು ಹೆಮ್ಮೆ ಪಡುವಂತೆ ಮಾಡಿದೆ. ನಿಜ್ವಾಗ್ಲೂ ಈ ಸಲ ಕಪ್ ನಮ್ದೇ! ಅಂತಲೂ ಸಂತೋಷದಿಂದಲೇ ಹೇಳಿಕೊಂಡಿದ್ದಾರೆ. ಒಟ್ಟಾರೆ, ಅನೇಕರ ಕನ್ನಡ ಸೆಲೆಬ್ರಿಟಿಗಳು RCB ತಂಡದ ಹುಡ್ಗಿಯರ ಗೆಲುವನ್ನ ಕಂಡು ಫುಲ್ ಖುಷ್ ಆಗಿದ್ದಾರೆ ಅಂತಲೇ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,12 Jul 2025
ಚಿನ್ನದ ಬೆಲೆಯಲ್ಲಿ ಇಳಿಮುಖ, ಬಂಗಾರದ ಅಂಗಡಿಗಳಲ್ಲಿ ಮುಗಿಬಿದ್ದ ಜನಸಮೂಹ
Sat,12 Jul 2025