ಈಗಷ್ಟೇ ಹುಟ್ಟಿದ ಮಗುವಿನ ಜೊತೆ ಕ್ರಿಸ್ಮಸ್ ಹಬ್ಬ ಆಚರಿಸಿದ ನೇಹಾ ಗೌಡ
Dec 25, 2024, 09:01 IST
|

ಆದರೆ, ಸಿನಿಮಾ ಹಾಗೂ ಸೀರಿಯಲ್ ತಾರೆಯರಿಗೆ ಧರ್ಮ ಭೇದವಿಲ್ಲದೆ ಅದು ಯಾವ ಧರ್ಮವೇ ಆಗಿರಲಿ ತಾವು ಸ್ವಚ್ಛ ಮನಸ್ಸಿನಿಂದ ಹಬ್ಬ ಆಚರಣೆ ಮಾಡುತ್ತಾರೆ.
https://youtube.com/shorts/I6kexyB6WEs?si=MwzDbbGr1m2SyHEl
ಹೌದು, ಇದೀಗ ಸೀರಿಯಲ್ ಸುಂದರಿ ನೇಹ ಗೌಡ ಅವರು ತನ್ನ ಮುದ್ದಿನ ಮಗು ಜೊತೆ ಕ್ರಿಸ್ಮಸ್ ಹಬ್ಬ ಜೋರಾಗಿ ಆಚರಣೆ ಮಾಡಿದ್ದಾರೆ. ಈಗಷ್ಟೇ ಹುಟ್ಟಿದ ಮಗುವಿಗೆ ಕ್ರಿಸ್ಮಸ್ ಬಟ್ಟೆ ಹಾಕಿ ಎಲ್ಲವರ ಗಮನಸೆಳೆದಿದ್ದಾರೆ.
ಇನ್ನು ನೇಹಾ ಗೌಡ ಅವರು ಕೂಡ ಹೊಸ ಬಟ್ಟೆಯ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜೊತೆಗೆ 'Happy Christmas' ಅಂತ ತನ್ನ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023