ಸೀರಿ ಉಟ್ಟು ಬೆಳದಿಂಗಳ ಬಾಲೆಯಂತೆ ಕಂಡ ನಿವೇದಿತಾ ಗೌಡ
Mar 26, 2025, 20:14 IST
|

ಡಿವೋರ್ಸ್ ನಂತರ ಸಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ಈ ಸಲ ಬ್ಲ್ಯಾಕ್ ಬ್ಲೌಸ್ ಧರಿಸಿಕೊಂಡು ಮುದ್ದಾಗಿ ಕಾಣಿಸಿದ್ದಾರೆ. ನಟಿ ಹೇರ್ ಫ್ರೀ ಬಿಟ್ಟು ಮುದ್ದಾಗಿ ಸ್ಮೈಲ್ ಮಾಡಿದ್ದಾರೆ. ಅವರ ವಿಡಿಯೋ ನೋಡಿದ ನೆಟ್ಟಿಗರು ಸೀರೆ ಉಟ್ಟರೂ ಸ್ಟೈಲ್ ಸಖತ್ ಎಂದಿದ್ದಾರೆ. ಇನ್ನೂ ಕೆಲವರು ಅಂದು ಸೆರಗು ಜಾರಿದ್ರೆ ಮುಚ್ಚುತ್ತಿದ್ದರು, ಈಗ ಜಾರಿದ್ರೇನೆ ಟ್ರೆಂಡ್ ಎಂದು ಕಮೆಂಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಸಿಕ್ಕಾಪಟ್ಟೆ ಫೋಟೋಗಳು, ವಿಡಿಯೋಗಳು, ರೀಲ್ಸ್ ಶೇರ್ ಮಾಡುತ್ತಿರುತ್ತಾರೆ. ಅವರ ಸೀರೆ ಲುಕ್ ಭಾರೀ ವೈರಲ್ ಆಗಿದೆ. ಮೈಮುಚ್ಚುವಂತೆ ಸೀರೆ ಉಟ್ಟರೂ ಅವರ ಟ್ರೋಲ್ಸ್ ಕಡಿಮೆಯಾಗಿಲ್ಲ.
ಕೆಲ ದಿನಗಳ ಹಿಂದಷ್ಟೇ ನಿವೇದಿತಾ ಗೌಡ ಅವರ ಟ್ರೋಲ್ ಬಗ್ಗೆ ಇತ್ತೀಚೆಗೆ ಚಂದನ್ ಶೆಟ್ಟಿ ಅವರು ಕಮೆಂಟ್ ಮಾಡಿದ್ದರು. ಈ ರೀತಿ ಟ್ರೋಲ್ ಮಾಡೋದು ಸರಿಯಲ್ಲ. ನಾನು ಅವರೊಂದಿಗೆ ಇದ್ದವನು. ನೋವಾಗುತ್ತದೆ. ಹಾಗೆ ಕೆಟ್ಟದಾಗಿ ಕಮೆಂಟ್ ಮಾಡೋದನ್ನು ಅವಾಯ್ಡ್ ಮಾಡಿ ಎಂದಿದ್ದರು.ಈಗ ನಿವೇದಿತಾ ಗೌಡ ಅವರು ಸೀರೆ ಉಟ್ಟು ಮಸ್ತ್ ಆಗಿ ಕಾಣಿಸಿದ್ದಾರೆ. ಅವರು ಆಗಾಗ ಮಾಡರ್ನ್ ಲುಕ್ನಲ್ಲಿ ಫೋಟೋಸ್ ಹಾಗೂ ರೀಲ್ಸ್ ಶೇರ್ ಮಾಡುತ್ತಿರುತ್ತಾರೆ. ಅವರ ವಿಡಿಯೋಗಳು ಮಸ್ತ್ ಆಗಿ ರೆಸ್ಪಾನ್ಸ್ ಪಡೆದಿವೆ. ಅವರ ವಿಡಿಯೋಗೆ ಭರ್ಜರಿ ಲೈಕ್ಸ್ ಹರಿದು ಬರುತ್ತಲೇ ಇರುತ್ತವೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023