ಕನ್ನಡಿಗರಿಗೆ ಬಿಸಿಬಿಸಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ ನಿವೇದಿತಾ ಗೌಡ
Mar 16, 2025, 17:13 IST
|

ಹೌದು ಈ ಅಪಾಯಕಾರಿ ಬೆಳವಣಿಗೆಗೆ ನಿವೇದಿತಾ ಗೌಡ ಅವರಲ್ಲದೇ ಬೇರೆ ಯಾರು ಕಾರಣ ಅಲ್ಲ. ಆದರೂ ಕೂಡ ನಿವೇದಿತಾ ಗೌಡಗೆ ಈ ವಿಚಾರದ ಅರಿವು ಆಗುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ನಿವೇದಿತಾ ಗೌಡ ಅವರ ಬಟ್ಟೆಯ ಸೈಜ್ ಇನ್ನೂ ಕಡಿಮೆಯಾಗುತ್ತಿದೆ. ಇದಕ್ಕೆ ಇವತ್ತು ನಿವೇದಿತಾ ಗೌಡ ಹಂಚಿಕೊಂಡ ಫೋಟೊ ಮತ್ತೊಂದು ಸಾಕ್ಷಿ.
https://youtube.com/shorts/-gYYeRKzLDU?si=vcmI5J5AJKMxFbnU
ಇನ್ನು ಕಳೆದೊಂದು ವರ್ಷದಲ್ಲಿ ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಗೌಡ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ನಿವೇದಿತಾ ಪ್ರತಿ ಬಾರಿ ವಿಡಿಯೋ ಮಾಡಿದಾಗ ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳು ಹೇಳಲಾಗದಷ್ಟು ಅಸಹ್ಯ ಮತ್ತು ಅಶ್ಲೀಲವಾಗಿರುತ್ತವೆ. ಆದರೆ ಅದಕ್ಕೆ ಲಕ್ಷ ಲಕ್ಷ ವ್ಯೂವ್ಸ್ ಬರುತ್ತದೆ. ಇದರಿಂದ ಅವರಿಗೆ ಒಳ್ಳೆಯ ಹಣ ಕೂಡ ಬರ್ತದೆ.
ವ್ಯೂವ್ಸ್ ತಕ್ಕ ಹಾಗೆ ಹಣ ಬರೋದ್ರಿಂದ ಅವರಿವರ ಮಾತಿಗೆ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ರೀಲ್ಸ್ ಮಾಡುವುದನ್ನು ಬಿಟ್ಟಿಲ್ಲ. ಇದಕ್ಕೆ ಮತ್ತೊಂದು ಕೈಗನ್ನಡಿ ಎನ್ನುವಂತೆ ನಿವೇದಿತಾ ಗೌಡ ತಮ್ಮ ನೆಚ್ಚಿನ ಬಾತ್‌ರೂಮ್‌ಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸೀದಾ ಬಾತ್ ಟಬ್‌ನಲ್ಲಿ ಅಡ್ಡಡ್ಡ ಉದ್ದುದ್ದ ಮಲಗಿ ಫೋಸ್ ನೀಡಿದ್ದಾರೆ. ಲಾಂಗ್ ಡ್ರೆಸ್‌ನಲ್ಲಿ ಎದೆಯ ಸೀಳು ಕಾಣುವಂತೆ ನಿವೇದಿತಾ ಗೌಡ ಕ್ಯಾಮರಾಗೆ ಫೋಸ್ ನೀಡಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025