ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಬಟ್ಟೆಬದಲಾಯಿಸುವ ಹಳೆ ವಿಡಿಯೋ ಲೀ ಕ್, ಸುದೀಪ್ ಗರಂ
Dec 18, 2024, 16:54 IST
|

ಇನ್ನು ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ರಜತ್ ಅವರು ಕೆಟ್ಟ ಪದಗಳಿಂದ ಮನೆ ಸ್ಪರ್ಧಿಗಳಿವೆ ಬೇಸರ ಮಾಡಿದ್ದರು. ಇದರಿಂದ ಕಿಚ್ಚ ಸುದೀಪ್ ಸಾಕಷ್ಟು ಕೋಪಗೊಂಡು ರಜತ್ ಅವರಿಗೆ ಬುದ್ದಿವಾದ ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಗರಂ ಆಗಿದ್ದಾರೆ.
ಹೌದು, ಇತ್ತಿಚೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಶೊಭಾ ಶೆಟ್ಟಿ ಅವರ ಹಳೆ ವಿಡಿಯೋವೊಂದು ಸದ್ದು ಮಾಡುತ್ತಿದೆ. ಹೌದು, ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್ ಮನೆಯಲ್ಲಿ ಇಂತಹ ದೃಶ್ ಸೆರೆ ಹಿಡಿದಿರುವ ಬಗ್ಗೆ ರೊಚ್ಚಿಗೆದ್ದಿದ್ದಾರೆ.
ಇನ್ನು ಈ ವಿಡಿಯೋ ಬಗ್ಗೆ ಎಲ್ಲೂ ಸ್ಪಷ್ಟತೆ ಇಲ್ಲದ ಕಾರಣ. ಇದು ಶೋಭಾ ಶೆಟ್ಟಿ ಅಲ್ಲ ಎಂಬುವುದು ಬಯಲಿಗೆ ಬಂದಿದೆ. ಇನ್ನು ಶೋಭ ಶೆಟ್ಟಿಯವರು ಈ ವಿಚಾರವಾಗಿ ಯಾವುದೇ ಉತ್ತರ ನೀಡಲಿಲ್ಲ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,28 Jun 2025