ಪುನೀತ್ ರಾಜ್‍ಕುಮಾರ್ ಮಕ್ಕಳ ತುಂಡು ಬಟ್ಟೆ ನೋಡಿ ಬೆ ಚ್ಚಿಬಿದ್ದ ಕನ್ನಡಿಗರು

 | 
Us

ಕೇವಲ ಸಿನಿಮಾ ಮಾತ್ರವಲ್ಲದೆ ಹಲವು ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ನಟ ನಟಿಯರ ಸಾಲಿಗೆ ಇದೀಗ ನೆನಪಿರಲಿ ಪ್ರೇಮ್ ಹಾಗೂ ನಿರ್ದೇಶಕ ಎಪಿ ಅರ್ಜುನ್ ಸೇರಿ ಇನ್ನೂ ಕೆಲವರು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ‘ಟಾಪಿಕ್ ಬಾರ್ & ಕಿಚನ್’ ಆರಂಭಿಸಿದ್ದಾರೆ. ಈ ಹೊಸ ಸಾಹಸಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿದ್ದರು.

ನೆನಪಿರಲಿ ಪ್ರೇಮ್ ಹಾಗೂ ಪತ್ನಿ ಜ್ಯೋತಿ ಅವರು ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದರು. ನಟಿ ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆಗೆ ಈ ಉದ್ಘಾಟನೆಗೆ ಆಗಮಿಸಿದ್ದರು. ನಟ ಅನಿರುದ್ಧ ಪತ್ನಿ ಕೀರ್ತಿ, ಮಗಳು ಶ್ಲೋಕ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಕ್ಕಳಾದ ವಂದಿತಾ, ಧೃತಿ ಕೂಡ ಮಾರ್ಡೆನ್ ಡ್ರೆಸ್ ಅಲ್ಲಿ ಆಗಮಿಸಿದ್ದರು.

ಅವರಷ್ಟೇ ಅಲ್ಲದೆ ಈ ಪಬ್ ಓಪನಿಂಗ್ ಕಾರ್ಯಕ್ರಮಕ್ಕೆ ಅವಿನಾಶ್-ಮಾಳವಿಕಾ, ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಮಗಳು ವಂಶಿಕಾ ಅಂಜನಿ ಕಶ್ಯ ಹಾಗೂ ಮಗ, ಅನುಷಾ ರೈ, ನೇಹಾ ಗೌಡ-ಚಂದನ್ ದಂಪತಿ ಅವರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನದ ನಂತರ ಮಾಡ್ ಡ್ರೆಸ್ ಅಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಧ್ರುವ ಸರ್ಜಾ ಕೂಡ ಈ ಪಬ್ ಆರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಒಂದೆಡೆ ದರ್ಶನ್ ಕಾರಣದಿಂದ ಬೇಸರದ ಮೂಡ್ ನಲ್ಲಿದೆ ಅದರ ನಡುವೆಯೂ ಪಬ್ ಆರಂಭಕ್ಕೆ ಅದ್ದೂರಿ ಚಾಲನೆ ದೊರೆತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.