ಸ್ಪಂದನಾ ಮೃತ ದೇಹ ನೋಡಿ‌ ಬಿಕ್ಕಿ ಬಿಕ್ಕಿ ಅತ್ತ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ

 | 
Nbb

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಅವರ ಧರ್ಮ ಪತ್ನಿಯ ಮೃತ ದೇಹ ನಿನ್ನೆ ತಡರಾತ್ರಿ ವಿಜಯ್ ರಾಘವೇಂದ್ರ ಅವರ ಬೆಂಗಳೂರಿನ ನಿವಾಸಕ್ಕೆ ಕರೆತರಲಾಯಿತು. ಸ್ಪಂದನಾ ಮೃತ ದೇಹ ಬಂದ ತಕ್ಷಣ ನೂರಾರು ಜನರು ಸ್ಪಂದನಾ ದೇಹವನ್ನು ನೋಡಲು ಮುಂದಾಗಿದ್ದಾರೆ. 

ರಾಘು ಕುಟುಂಬಸ್ಥರು ಹಾಗೂ ಸ್ಪಂದನಾ ಕುಟುಂಬಸ್ಥರು ಮೃತ ದೇಹ ನೋಡಲು ಓಡೋಡಿ ಬಂದಿದ್ದಾರೆ. ಇನ್ನು ಸ್ಪಂದನಾ ಅವರನ್ನು ನೋಡಲು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಮೇಡಂ ಕೂಡ ಬಂದಿದ್ದರು. 

ಸ್ಪಂದನಾ ಅವರ ಮೃತ ದೇಹದ ಮುಂದೆ ಅಶ್ವಿನಿ ಮೇಡಂ ರವರು ಬಹಳ ದುಃಖದಿಂದ ಕಣ್ಣೀರು ಹಾಕಿದ್ದಾರೆ. ಗಂಡನ ಸಾವಿನ ಬೆನ್ನಲ್ಲೇ ರಾಘು ಪತ್ನಿ ಕೂಡ ಸಾವನ್ನಪ್ಪಿದ ಪರಿಣಾಮ ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಇನ್ನು ಸ್ಪಂದನಾ ಅವರ ಮೃತ ದೇಹದ ಮುಂದೆ ಅಶ್ವಿನಿ ಮೇಡಂ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಗಮನಿಸಬಹುದು. 

ಇನ್ನು ಸ್ಪಂದನಾ ನೋವಿನಲ್ಲಿದ್ದ ರಾಘು ಅವರಿಗೆ ಅಶ್ವಿನಿ ಮೇಡಂ ಸಮಾಧಾನ ಮಾತುಗಳನ್ನು ಹೇಳಿದ್ದಾರೆ. ಇನ್ನು ಪುನೀತ್ ರಾಜ್‍ಕುಮಾರ್ ಮಕ್ಕಳು ಕೂಡ ಸ್ಪಂದನಾ ಅಗಲಿಕೆಗೆ ತೀರಾ ಕಣ್ಣೀರು ಹಾಕುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.