ಸಂಕ್ರಾಂತಿ ಹಬ್ಬಕ್ಕೆ ದೇವಲೋಕದ ಅಪ್ಸರೆಯಂತೆ ರೆಡಿಯಾದ ರಾಧಿಕಾ ಕುಮಾರಸ್ವಾಮಿ, ಗಂಡ ಎದ್ದು ನಿಲ್ಲುವಂತೆ ಕಾಣುತ್ತಿದ್ದಾರೆ
Jan 15, 2025, 19:01 IST
|

ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಲಾಗಿದೆ.ಸ್ಪೆಷಲ್ ವಿಡಿಯೋ ಹಂಚಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ಹೊಸವರ್ಷದ ಈ ಮೊದಲ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೀಡಿ ಕಾಪಾಡಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
https://youtube.com/shorts/6BXEgWk6CNM?si=84MGo_6mr63_ff_D
ರಾಧಿಕಾ ಕುಮಾರಸ್ವಾಮಿ ಅವರ ವಿಡಿಯೋ ನೋಡಿದ ಫ್ಯಾನ್ಸ್ ಅಂತು ಫುಲ್ ಶಾಕ್ ಆಗಿದ್ದಾರೆ. ಕೆಂಪು ಮತ್ತು ಹಸಿರು ಬಣ್ಣದ ಹಾಫ್ ಸೀರೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಂಗೊಳಿಸುತ್ತಿದ್ದರೆ ಅಭಿಮಾನಿಗಳು ನಿಮಗೆ ವಯಸ್ಸು ಆಗೋದಿಲ್ವಾ ಸೌಂದರ್ಯಕ್ಕೆ ಮತ್ತೊಂದು ಹೆಸರೇ ನೀವು ಎಂದು ಕೊಂಡಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಆಡಂಬರದ ಪೂಜೆ ನೋಡಿ ಇನ್ನೂ ಕೆಲವರು ಇನ್ನು ಎಷ್ಟು ಒಳ್ಳೆಯದು ಆಗಬೇಕು ತಾಯಿ ನಿಮಗೆ ನಮಗೂ ಕೂಡ ಒಳ್ಳೆದಾಗಲಿ . ಹೀಗೆ ಚಿರಾಯವ್ವನೆಯಂತೆ ಕಂಗೊಳಿಸುತ್ತಿರಿ . ಈ ವರ್ಷ ಗ್ರ್ಯಾಂಡ್ ಆಗಿ ಸಂಕ್ರಾಂತಿ ಹಬ್ಬ ಆಚರಿಸಿದವರಲ್ಲಿ ನಿಮಗೆ ಮೊದಲ ಬಹುಮಾನ ಕೊಡಬೇಕು ಎಂದು ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023