ಬಿಗ್ ಬಾಸ್ ಮನೆ ಒಳಗೆ ಬಂದ ರಜತ್ ಪತ್ನಿ, ಒಮ್ಮೆಲೇ ರೊಚ್ಚಿಗೆದ್ದ ರಜತ್
Jan 1, 2025, 08:06 IST
|
ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಟಿ ಆರ್ ಪಿ ಲೆಕ್ಕಾಚಾರದಲ್ಲಿ ಬಾರಿ ಎರಿಕೆ ಕಂಡಿದೆ. ರಜತ್ ಅವರ ಆಟ ನೋಡಿದ ಬಿಗ್ ಬಾಸ್ ವೀಕ್ಷಕರು ಫಿದಾ ಆಗಿದ್ದಾರೆ.
ಮೊದಮೊದಲು ರಜತ್ ಅವರ ಒಡನಾಟ ಬಿಗ್ ಹಾಸ್ ವೀಕ್ಷಕರೆ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ. ತದನಂತರ ರಜತ್ ಅವರ ನೇರ ಮಾತು ವೀಕ್ಷಕರಿಗೆ ಬಹಳ ಹತ್ತಿರವಾಗಿದೆ. ಇನ್ನು ರಜತ್ ಅವರ ಪತ್ನಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಪತ್ನಿ ಮುಖ ನೋಡಿದ ರಜತ್ ಅವರು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ.
ಇನ್ನು ರಜತ್ ಹಾಗೂ ಐಶ್ವರ್ಯ ನಡುವಿನ ಒಡನಾಟದ ಬಗ್ಗೆ ರಜತ್ ಪತ್ನಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರಜತ ಅವರು ಪ್ರೀತಿಯಿಂದ ಹೆಂಡತಿಗೆ ಗದರಿಸಿದ ದೃಶ್ಯ ಕಾಣಬಹುದು.