ರೂಪೇಶ್ ಶೆಟ್ಟಿ ಜೊತೆ ತುಂಡು ಬಟ್ಟೆ ಹಾಕಿ ಕುಣಿದ ಸಾನಿಯಾ ಅಯ್ಯರ್, ಬೆಚ್ಚಿಬಿದ್ದ ಕರಾವಳಿ

 | 
ರ್

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ರವರು ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿ ಇದ್ದಂತಹ ಕಲಾವಿದರು. ನಂತರದಲ್ಲಿ ಬಿಗ್ ಬಾಸ್ ನಿಂದ ಹೊರಬಂದ ಬಳಿಕ‌ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಎಲ್ಲಿಯೂ ಕಾಣಲಿಲ್ಲ. 

ಆದರೆ ಇದೀಗ ರೂಪೇಶ್ ಶೆಟ್ಟಿ ಅವರ ತುಳು ಸಿನಿಮಾ ದೊಡ್ಡ ಹಿಟ್ ಆದ ಹಿನ್ನೆಲೆ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಸಿನಿಮಾ‌ ಮಂದಿರದ ಹೊರಗಡೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಹೌದು, ರೂಪೇಶ್ ಶೆಟ್ಟಿ ಅವರ 'ಸರ್ಕಸ್' ತುಳು ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ತುಳು ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿ ಭರ್ಜರಿ ಯಶಸ್ಸು ಕಂಡಿದೆ. 

ಸಿನಿಮಾ ಹಿಟ್ ಆದ ಒಂದೇ ದಿನಕ್ಕೆ ರೂಪೇಶ್ ಶೆಟ್ಟಿ ಅವರನ್ನು ಸಾನಿಯಾ ಅಯ್ಯರ್ ಭೇಟಿಯಾಗಿದ್ದಾರೆ. ಜೊತೆಗೆ ಮಂಗಳೂರಿನ ಸಿನಿಮಾ ಮಂದಿರದಲ್ಲಿ ಸಾನಿಯಾ ಅಯ್ಯರ್ ರವರು ರೂಪೇಶ್ ಶೆಟ್ಟಿ ಅವರ ಸರ್ಕಸ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ. 

ಜೊತೆಗೆ ರೂಪೇಶ್ ಶೆಟ್ಟಿ ಅವರು ಸಾನಿಯಾ ಅವರ ಜೊತೆ ‌ಸೇರಿ ಸರ್ಕಸ್ ಚಿತ್ರದ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ಸಾಕಷ್ಟು ವೈರಲ್ ಆಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.