ವಿದ್ಯಾರ್ಥಿಯ ಒತ್ತಾಯಕ್ಕೆ ಮಣಿದು ಸೊಂಟ ಬಳುಕಿಸಿದ ಸ್ಕೂಲ್ ಟೀಚರ್
Updated: Dec 15, 2024, 11:47 IST
|

ಹೌದು, ಇದೀಗ ಪ್ರತಿಷ್ಠಿತ ಸ್ಕೂಲ್ ಒಂದರ ಟೀಚರ್ ತನ್ನ ಸ್ಟೂಡೆಂಟ್ ಮಾತಿಗೆ ಸೊಂಟ ಬಳುಕಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಯೊಬ್ಬನ ರೀಲ್ಸ್ ಹುಚ್ಚಿಗೆ ಟೀಚರ್ ಕೂಡ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
https://youtube.com/shorts/u52H5K1Djb0?si=rddzUNIWNVSL0qCT
ಇನ್ನು ಅದೇ ಸ್ಕೂಲ್ ಟೀಚರ್ ಡ್ಯಾನ್ಸ್ ನೋಡಿದ ಪ್ರಿನ್ಸಿಪಲ್ ಗರಂ ಅಗಿದ್ದಾರೆ. ಮಕ್ಕಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಡ್ಯಾನ್ಸ್ ಮಾಡುವುದು ಸರಿಯಲ್ಲ, ಸ್ಕೂಲ್ ಅಂದಮೇಲೆ ಅಲ್ಲಿ discipline ತುಂಬಾ ಮುಖ್ಯ ಅಂತ ಪ್ರಿನ್ಸಿಪಲ್ ಸ್ಕೂಲ್ ಟೀಚರ್ ಹಾಗೂ ವಿದ್ಯಾರ್ಥಿಗೆ ಬುದ್ದಿ ಮಾತು ಹೇಳಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023