ಸ್ವಂತ ಮಗಳ ಸೊಂಟಕ್ಕೆ ಕೈ ಹಾಕಿದ ಶಾರುಖ್ ಖಾನ್, ಪತ್ನಿಯ ಕೋಪಕ್ಕೆ ಗುರಿಯಾದ ನಟ
Feb 20, 2025, 12:55 IST
|

ಸೆಲೆಬ್ರಿಟಿಗಳ ಮಕ್ಕಳು ಹೋದಲ್ಲಿ ಬಂದಲ್ಲಿ ಕಿರಿಕ್ ಮಾಡಿಕೊಳ್ಳುವುದು ಕಾಮನ್. ಆದರೆ ಸುಹಾನಾ ಖಾನ್ ಅವರು ಅಂಥವರ ಪಟ್ಟಿಗೆ ಸೇರಿಲ್ಲ. ಇತ್ತೀಚೆಗೆ ಅವರು ಜಾಗತಿಕ ಮಟ್ಟದ ಫ್ಯಾಷನ್ ಬ್ರ್ಯಾಂಡ್ಗೆ ರಾಯಭಾರಿಯಾಗಿ ಆಯ್ಕೆಯಾದರು. ಅದರ ಕಾರ್ಯಕ್ರಮದಲ್ಲಿ ಎಲ್ಲರ ಜೊತೆ ಅವರು ಗೌರವದಿಂದ ನಡೆದುಕೊಂಡ ರೀತಿ ಗಮನ ಸೆಳೆದಿದೆ.
ಸುಹಾನಾ ಆಡಿದ ಮಾತುಗಳು ಸಹ ಎಲ್ಲರಿಗೂ ಮೆಚ್ಚುಗೆ ಆಗಿವೆ. ಇನ್ನು ಅವರು ಡ್ರೆಸ್ ಮಾಡಿಕೊಂಡ ಪರಿಯೂ ಪ್ರಶಂಸೆಗೆ ಒಳಗಾಗಿದೆ. ಮಗಳ ಈ ಬೆಳವಣಿಗೆ ಕಂಡು ಶಾರುಖ್ ಖಾನ್ಗೆ ಖುಷಿ ಆಗಿದೆ. ಇನ್ನು ಶಾರುಖ್ ಖಾನ್ ಅವರು ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
ಕಳೆದ ವರ್ಷ ಅವರ ನಟನೆಯ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಸದ್ದು ಮಾಡಿವೆ. ಈ ಬೆನ್ನಲ್ಲೇ ಅವರು ಮಗಳು ಸಹಾನಾ ಜೊತೆ ಸಿನಿಮಾ ಮಾಡಬೇಕಿತ್ತು. ತಂದೆ-ಮಗಳನ್ನು ಒಟ್ಟಿಗೆ ತೆರೆ ಮೇಲೆ ನೋಡೋ ಅವಕಾಶ ಸಿಗಲಿದೆ ಎಂದು ಫ್ಯಾನ್ಸ್ ಖುಷಿಪಟ್ಟಿದ್ದರು. ಆದರೆ, ಇದಕ್ಕೆ ಶಾರುಖ್ ಖಾನ್ ಅವಕಾಶ ನೀಡುತ್ತಿಲ್ಲ. ಮಗಳ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಈ ಕಾರಣಕ್ಕೆ ಸಿನಿಮಾ ಅರ್ಧಕ್ಕೆ ನಿಂತಿದೆ.
ಇನ್ನು ಸ್ಟೇಜ್ ಕಾರ್ಯಕ್ರಮಗಳಲ್ಲಿ ಶಾರೂಖ್ ಖಾನ್ ಮಗಳನ್ನು ತುಂಬಾನೇ ಕೇರ್ ಮಾಡ್ತಾರೆ ಮಗಳ ಬಟ್ಟೆಯಿಂದ ಹಿಡಿದು ಮಾಧ್ಯಮದ ಮುಂದೆ ಮಗಳನ್ನು ಚೆನ್ನಾಗಿ ಪ್ರೊಟೆಕ್ಟ್ ಮಾಡ್ತಾರೆ. ಅಲ್ಲದೆ ಕ್ಯಾಮರಾ ಕಣ್ಣಿಗೆ ಕೂಡಾ ಮಗಳು ಚಂದವಾಗಿ ಕಾಣುವಂತೆ ಸಲಹೆ ನೀಡ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಫುಲ್ ಟೈಮ್ ಅಪ್ಪನಾಗಿ ಮಗಳನ್ನು ತುಂಬಾನೇ ಚೆನ್ನಾಗಿ ನೋಡ್ಕೊಳ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.