ತೆಲುಗು ಹುಡುಗನ ಜೊತೆ ಮದುವೆಯಾಗಿ ಜೀವನ ಹಾಳು ಮಾಡಿಕೊಂಡ ಶೋಭಾ ಶೆಟ್ಟಿ

 | 
Ha
ಅಗ್ನಿಸಾಕ್ಷಿ ಧಾರಾವಾಹಿಯ ತನು ಆಗಿ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಬೆಡಗಿಯ ಹೆಸರು ಶೋಭಾ ಶೆಟ್ಟಿ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ರುಕ್ಕು ಧಾರಾವಾಹಿಯಲ್ಲಿ ಅಭಿನಯಿಸಿದ್ದ ಶೋಭಾ ಶೆಟ್ಟಿ ನಂತರ ಕಾಣಿಸಿಕೊಂಡಿದ್ದು ಪರಭಾಷೆಯ ಕಿರುತೆರೆಯಲ್ಲಿ. ಒಂದಾದ ಮೇಲೆ ಒಂದರಂತೆ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಶೋಭಾ ಶೆಟ್ಟಿ ಇಂದು ಸಂತಸದಲ್ಲಿದ್ದಾರೆ.
ಹೌದು, ನಟಿ ಶೋಭಾ ಶೆಟ್ಟಿ ಇಂದು ತಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ ಯಶವಂತ್ ರೆಡ್ಡಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶೋಭಾ ಶೆಟ್ಟಿ ಒಂದು ವರ್ಷದ ಸಂಭ್ರಮವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿರುವ ಶೋಭಾ ಶೆಟ್ಟಿ "ನಮ್ಮ ಮೊದಲ ವರ್ಷದ ನಿಶ್ಚಿತಾರ್ಥ ವಾರ್ಷಿಕೋತ್ಸವ. ಭೇಟಿಯಾಗಿ ಐದು ವರ್ಷಗಳಾಗಿವೆ. ಮೊದಲ ವರ್ಷದ ನಿಶ್ಚಿತಾರ್ಥ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿ! ಎಂದು ಬರೆದುಕೊಂಡಿದ್ದಾರೆ.
ಶೋಭಾ ಶೆಟ್ಟಿ, ಯಶವಂತ್ ರೆಡ್ಡಿ ಅವರದ್ದು ಲವ್ ಮ್ಯಾರೇಜ್. ಹೌದು ಇವರಿಬ್ಬರೂ ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಆ ಸಮಯದಲ್ಲಿ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಮುಂದೆ ಅದು ಪ್ರೀತಿಗೆ ತಿರುಗಿತು. ಈ ವೇಳೆ ಶೋಭಾ, ಯಶವಂತ್‌ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಆ ನಂತರ ಈ ಜೋಡಿ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗುವ ನಿರ್ಧಾರ ಮಾಡಿದರು.
ಅದೆಷ್ಟೋ ಬಾರೀ ಖಿನ್ನತೆಗೆ ಒಳಗಾಗಿದ್ದ ನನ್ನನ್ನು ಮೊದಲಿನಂತೆ ಮಾಡಿದ್ದೇ ಯಶವಂತ್. ಅಂದ ಹಾಗೇ ಶೋಭಾ ಶೆಟ್ಟಿ ಅವರು ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ತೆಲುಗು ಬಿಗ್‌ಬಾಸ್ ಶೋ ನಲ್ಲಿ ನಿರೂಪಕ ನಾಗಾರ್ಜುನ ಅವರು ಶೋಭಾರ ತಂದೆ ಹಾಗೂ ಯಶವಂತ್‌ ಅವರನ್ನು ಜೊತೆಯಾಗಿ ವೇದಿಕೆಗೆ ಕರೆದರು. ಆಗ ಅವರಿಬ್ಬರೂ ಪ್ರೀತಿಸುತ್ತಿರುವ ವಿಚಾರ ತಿಳಿಯಿತು. ತೆಲುಗು ಬಿಗ್‌ಬಾಸ್‌ ಸೀಸನ್ 7 ರ ಸ್ಪರ್ಧಿಯಾಗಿದ್ದ ಶೋಭಾ ಶೆಟ್ಟಿ ತಮ್ಮ ನಡೆ, ನುಡಿಯ ಮೂಲಕ ವೀಕ್ಷಕರ ಮನ ಸೆಳೆದರು. ಬಿಗ್ ಬಾಸ್ ಮನೆಯ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ಕೊಟ್ಟಿದ್ದ ಈಕೆ ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub