ಮದುವೆಯಾಗದೆ ಮಗು ಪಡೆದ ಸೋನು ಗೌಡ; ಅಭಿಮಾನಿಗಳಲ್ಲಿ ಅಚ್ಚರಿ
Mar 7, 2024, 12:49 IST
|

ಆದಾಗ್ಯೂ, ಇದು Instagram ಮತ್ತು YouTube ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರ ಈಗಾಗಲೇ ಬೃಹತ್ ಜನಪ್ರಿಯತೆ ಮತ್ತು ಅಭಿಮಾನಿಗಳ ನೆಲೆಯನ್ನು ಮಾತ್ರ ಸೇರಿಸಿದೆ.ಸೋನು ಗೌಡ ಗೆ ಆದಾಯ ಎಲ್ಲಿಂದ ಬರುತ್ತೆಅವರ YouTube ಚಾನಲ್‌ನಲ್ಲಿ 50,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಬ್ರ್ಯಾಂಡ್‌ಗಳು ಮತ್ತು ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ ಹಣವನ್ನು ಗಳಿಸಲು ಪ್ರಾರಂಭಿಸಿದ್ದಾರೆ.
ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿ ಉತ್ಪನ್ನ ಪ್ರಚಾರಕ್ಕಾಗಿ 1 ರಿಂದ 1.5 ಲಕ್ಷ ರೂಪಾಯಿಗಳ ನಡುವೆ ಗಳಿಸುತ್ತಾರೆ ಎಂದು ವರದಿಯಾಗಿದೆ, ಇದು ಗಮನಾರ್ಹ ಮೊತ್ತವಾಗಿದೆ. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ನಂತರ ಸೋನು ಶ್ರೀನಿವಾಸ್ ಗೌಡ ಅವರ ಜನಪ್ರಿಯತೆ ಗಗನಕ್ಕೇರಿದೆ. ಸೋನು ಗೌಡ ಮನೆ ಬಳಿ ಅಪರಿಚಿತರು ಮನೆ ಕಟ್ಟುತ್ತಿದ್ದಾರೆ. ಅ ಕಟಡದಲ್ಲಿ ರಾಯಚೂರಿನ ಕುಟುಂಬ ಒಂದು ವಾಸಿಸುತ್ತಿದ್ದಾರೆ. ಆ ಕುಟುಂಬದಲ್ಲಿ ನಾಲ್ಕು ಪುಟ್ಟ ಹೆಣ್ಣು ಮಕ್ಕಳಿದ್ದಾರೆ.
ಬಿಡುವಿನ ಸಮಯದಲ್ಲಿ ಆ ಮಕ್ಕಳ ಜೊತೆ ಸೋನು ಆಟವಾಡುತ್ತಾರೆ. ನಾಲ್ಕು ಪುಟ್ಟ ಮಕ್ಕಳಲ್ಲಿ ಸೇವಂತಿ ದೊಡ್ಡವಳು. ಒಂದು ದಿನ ಸೇವಂತಿ ಜೊತೆ ಶಾಪಿಂಗ್ ಮಾಡಿದ್ದಾರೆ. ಆಕೆಗೆ ಇಷ್ಟವಾಗುವ ಬಟ್ಟೆ, ಚಪ್ಪಲಿ, ಲಿಪ್‌ಸ್ಟಿಕ್ ಮತ್ತು ತಿಂಡಿಗಳನ್ನು ಸೋನು ಗೌಡ ಕೊಡಿಸಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಮೇಲೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಮತ್ತೊಂದು ದಿನ ಸೋನು ಆ ಹುಡುಗಿಯನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ದತ್ತಕ್ಕೆ ತೆಗೆದುಕೊಳ್ಳುವ ಸುಳಿವನ್ನು ಸಹಾ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025