ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಸಿಎಮ್ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ

 | 
Jhf

ಶಿವಮೊಗ್ಗ: ಸ್ನೇಹಿತರೆ ನಮಸ್ಕಾರ, ನಿನ್ನೆಯಷ್ಟೆ ಈದ್ ಮೆರವಣಿಗೆ ಸಮಯದಲ್ಲಿ, ಕೆಲವೊಂದು ಹಿಂದೂಗಳ ಮನೆಗೆ ಮೇಲೆ ಕಲ್ಲು ತೂರಾಟ ಹಾಗೂ ಒಬ್ಬ ಹಿಂದೂ ಯುವಕನ ಮನೆಗೆ ನುಗ್ಗಿ ಗಲಾಟೆ ಮಾಡಲಾಗಿತ್ತು. ಈ ವಿಚಾರ ಎಲ್ಲಾ ಕಡೆ ದೊಡ್ಡ ಸುದ್ದಿಯಾಗಿತ್ತು. 

ಜೊತೆಗೆ ಕಲ್ಲು ತೂರಾಟದ ಸಮಯದಲ್ಲಿ ಪೊ.ಲೀಸ್ ಅಧಿಕಾರಿಗಳು ತಡೆಯಲು ಬಂದಾಗ, ಅವರ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಇದೀಗ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಾಗಿದೆ, ಹಿಂದೂ ಹಾಗೂ ಮುಸ್ಲಿಮರ ನಡುವೆ ದೊಡ್ಡ ಸಂಘರ್ಷವೇ ಉಂಟಾಗಿದೆ. 

ಇದೀಗ ಕರುನಾಡ ನೆಚ್ಚಿನ ಸಿಎಮ್ ಸಿದ್ದರಾಮಯ್ಯನವರು ಶಿವಮೊಗ್ಗ ಈದ್ ಗಲಾಟೆ ವಿಚಾರಕ್ಕೆ ಮೀಡಿಯಾ ಮುಂದೆ ಖಡಕ್ ಆಗಿ ಮಾತಾನಾಡಿದ್ದಾರೆ. ಹೌದು, ಶಿವಮೊಗ್ಗದಲ್ಲಿ ಗಲಾಟೆಗೆ ಕಾರಣರಾದ ವ್ಯಕ್ತಿಗಳು ಯಾವುದೇ ಧರ್ಮದವರಾಗಿರಲಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ‌.