'ನನ್ನ ಆ ಭಾಗ ದಪ್ಪ ಇದೆ' ಕನ್ನಡದ ನ.ಟಿಯ ಬೋಲ್ಡ್ ಮಾತಿಗೆ ಫಿದಾ ಆದ ಸಿನಿ ಪ್ರೇಮಿಗಳು

 | 
Jktfh

ಭಾರತದ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ಬಾಡಿ ಶೇಮಿಂಗ್ ಎನ್ನುವುದು ಜೀವಂತವಾಗಿಯೇ ಇದೆ. ಆದರೆ, ಸೀತಾ ರಾಮಂ, ಹಾಯ್ ನಾನ್ನಾದಂತಹ ಹಿಟ್‌ ಸಿನಿಮಾಗಳನ್ನು ಕೊಟ್ಟ ಮೃಣಾಲ್ ಠಾಕೂರ್ ಕೂಡ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಸೀತಾ ರಾಮಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಮೃಣಾಲ್ ಠಾಕೂರ್‌ಗೆ ದೇಶದ ಎಲ್ಲ ಚಿತ್ರರಂಗಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 

ಬಾಲಿವುಡ್ ಸೇರಿ ದಕ್ಷಿಣದಲ್ಲಿಯೂ ಭಾರಿ ಆಫರ್‌ಗಳು ಬರುತ್ತಿವೆ.ಮತ್ತೊಬ್ಬರು, ಮೃಣಾಲ್ ಠಾಕೂರ್‌ ಅವರು ಮೊದಲ ಹಾಡೊಂದರಲ್ಲಿ ನಟಿಸಿದಾದ ನೀವು ತೂಕ ಇಳಿಸಿಕೊಳ್ಳಬೇಕು. ನೀವು ಜಿಮ್‌ಗೆ ಹೋಗಿ ವರ್ಕ್ಔಟ್ ಮಾಡಬೇಕು ಎಂದು ಸಲಹೆ ನೀಡಿದ್ದರಂತೆ. 
ಇನ್ನು ಕೆಲವರಂತೂ ಅದರಲ್ಲಿಯೂ ಮೃಣಾಲ್‌ಗೆ ನಿಮ್ಮ ತೊಡೆಗಳು ದಪ್ಪಗಿವೆ, ಸೆಕ್ಸಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಹೇಳಿದ್ದರಂತೆ. 

ಇನ್ನು ತನ್ನ ದೇಹ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಮೃಣಾಲ್‌ಗೆ ಇದರಿಂದ ಭಾರಿ ಮುಜುಗರ ಉಂಟಾಗಿತ್ತು. ಬಾಡಿ ಶೇಮಿಂಗ್ ಮಾಡಿದ ವ್ಯಕ್ತಿ ಹಾಗೂ ಜಿಮ್‌ಗೆ ಹೋಗುವಂತೆ ಸಲಹೆ ನೀಡಿದ ವ್ಯಕ್ತಿಗೆ ಮೃಣಾಲ್ ಅಲ್ಲಿಯೇ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ನೀವು ಬಿಟ್ಟಿ ಸಲಹೆ ಕೊಡುವುದೇನೂ ಬೇಡವೆಂದು ಹೇಳಿ ಕಳಿಸಿದ್ದಾರೆ. ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮಿಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ನಟಿಸಿ ಎಲ್ಲರ ಮನಸ್ಸು ಗೆದ್ದಿರುವ ಮೃನಾಲ್ ಠಾಕೂರ್ ಬಾಲಿವುಡ್‌ನ ಹಲ್‌ಚಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಹಲವರು ಸಲಹೆ ನೀಡಿದ್ದಾರೆ. 

ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮೃಣಾಲ್ ದಕ್ಷಿಣ ಭಾರತದ ಸಿನಿಮಾಗಳು, ಬಾಲಿವುಡ್ ಸಿನಿಮಾ ಸೇರಿದಂತೆ ವಿವಿಧೆಡೆ ಅವಕಾಶಗಳು ಬಂದಲ್ಲೆಲಾ ವಿವಿಧ ಪಾತ್ರಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ಮೃಣಾಲ್‌ಗೆ, ಬಾಲಿವುಡ್‌ಗಿಂತ ಬೇರೆ ಭಾಷೆಗಳಲ್ಲೂ ಭಾರಿ ಆಫರ್‌ಗಳು ಬರುತ್ತಿವೆ. ಇತ್ತೀಚಿನೆ ಕೆಲವು ತಿಂಗಳಿಂದ ಮೃಣಾಲ್ ಕೂಡ ಸ್ಟಾರ್ ನಟಿಯರ ಸಾಲಿಗೆ ಸೇರಿದ್ದಾಳೆ.
ಇನ್ನು ಮೃಣಾಲ್‌ಗೆ ಸಾಂಪ್ರದಾಯಿಕ ಪಾತ್ರಗಳ ಜೊತೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಲು ಆಸೆಯಿದ್ದು, ತಮ್ಮನ್ನು ಆಯ್ಕೆ ಮಾಡುವಂತೆ ಬಾಲಿವುಡ್‌ ನಿರ್ಮಾಪಕರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.