ಆಂಕರ್ ಜಾನ್ವಿಯನ್ನು ವೇದಿಕೆಯಲ್ಲಿ ಎತ್ತಿದ ಕೋಚ್, ಒ ಳ ಅಂದ ನೋಡಿ ರೊಚ್ಚಿಗೆದ್ದ ನೆಟ್ಟಿಗರು

 | 
Nx
ಹೆಣ್ಣು ಅಂದ ಮಾತ್ರಕ್ಕೆ ಬೇಕಾಬಿಟ್ಟಿ ಮಾತಾಡುವ ಹಾಗಿಲ್ಲ. ನನ್ನ ಬಟ್ಟೆ ನನ್ನ ಇಷ್ಟ ಎಂದು ಆಗಾಗ ಆಂಕರ್ ಹಾಗೂ ನಟಿ ಜಾಹ್ನವಿ ಹೇಳುತ್ತಲೆ ಇರುತ್ತಾಳೆ.ಕನ್ನಡ ಕಿರುತೆರೆಯ ಖ್ಯಾತ ನಟ ಜಾನವಿ ಇದೀಗ ಬೆಳ್ಳಿ ತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ನಡುವೆ ತಮ್ಮ ಡಿವೋರ್ಸ್ ವಿಚಾರವನ್ನು ಅಫೀಷಿಯಲ್ ಮಾಡಿದ್ದರು ಆದರೆ ಆನ್‌ ಪೇಪರ್ಸ್‌ ಅಫೀಷಿಯಲ್ ಆಗಿ ಸಿಕ್ಕಿದ್ದು ಇತ್ತೀಚಿಗೆ ಎನ್ನಲಾಗಿದೆ. 
ಹೊರಗಡೆ ಅವರಿಗಿಂತ ಮನೆಯವರು ಏನು ಹೇಳುತ್ತಾರೆ ಅನ್ನೋದು ಮುಖ್ಯ ಆಗಿತ್ತು. ಈಗ ನಾನೊಂದು ಕಾರ್ಯಕ್ರಮ ಒಪ್ಪಿಕೊಂಡರೆ ಅಲ್ಲಿ ಕಾಣಿಸಿಕೊಂಡರೆ ಅಮ್ಮ ಅಣ್ಣ ಮತ್ತು ಕ್ಲೋಸ್ ಫ್ರೆಂಡ್ಸ್ ಹೇಗ್ ರಿಯಾಕ್ಟ್ ಮಾಡ್ತಾರೆ ಅನ್ನೋದು ಅಷ್ಟೇ ಮುಖ್ಯವಾಗುತ್ತದೆ. ಡಿವೋರ್ಸ್ ವಿಚಾರದಲ್ಲಿ ಹೋಗ್ಲಿ ಏನಾದರೂ ಸರಿ ಮಾಡಿಕೊಳ್ಳೋಣ ಆಂದ್ರು ಆಗುತ್ತಿಲ್ಲ. 
ನನಗೆ ನಿದ್ರೆ ಬರಲ್ಲ ಅಂತ ಪಾಪ ಅಣ್ಣ ಹೇಳ್ತಾರೆ ಆದರೆ ಎಲ್ಲರಿಗೂ ಯೋಚನೆ ಇರುತ್ತದೆ ಇಂದು ಕೆಲಸ ಇದೆ ಮಾಡ್ತಿದ್ದಾಳೆ ಮುಂದೆ ಹೇಗೆ ಅನ್ನೋ ಯೋಚನೆ ಇದ್ದೇ ಇರುತ್ತದೆ ಅಲ್ವಾ? ಗಂಡ ಹೆಂಡತಿ ಒಟ್ಟಿಗೆ ಇರುತ್ತಾರೆ ಚೆನ್ನಾಗಿರುತ್ತಾಳೆ ಆದರೆ ಗಂಡ ಸತ್ತ ಮೇಲೆ ಅವಳು ಒಂಟಿನೇ ಅಲ್ವಾ? ದೂರ ಆದಾಗ ಆಗುವ ಒಂಟಿ ಒಂದನ್ನೇ ಹೈಲೈಟ್ ಮಾಡ್ಬಾರ್ದು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಜಾನವಿ ಮಾತನಾಡಿದ್ದಾರೆ.
ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೀನಿ. ಇದ್ದಕ್ಕಿದ್ದಂತೆ ನೆನಪಾದಾಗ ಕೋಪ ಬರುತ್ತದೆ ಆಗ ಸುಮ್ಮನಾಗುತ್ತೀನಿ. ಇದ್ದಕ್ಕಿದ್ದಂತೆ ನನ್ನಲ್ಲಿ ಆಗುವ ಬದಲಾವಣೆಗಳನ್ನು ಅಮ್ಮ ಗಮನಿಸುತ್ತಿರುತ್ತಾರೆ. ಅಮ್ಮ ಮತ್ತು ಅಣ್ಣ ತುಂಬಾ ಟ್ರೆಡಿಷನಲ್ ಫ್ಯಾಮಿಲಿ ಅವರು ಇದ್ರು ಸತ್ತರೂ ಗಂಡನ ಮನೆಯಲ್ಲಿ ಇರಬೇಕು ಅನ್ನೋರು ಈಗ ಪಾಪ ಇಷ್ಟು ವರ್ಷ ಆಕೆ ಕಷ್ಟ ಪಟ್ಟಿರುವುದನ್ನು ನೋಡಿದ್ದೀವಿ ಬೇಡ ಬಿಡು ಅನ್ನುತ್ತಿದ್ದಾರೆ. 
ಬೋಲ್ಡ್‌ ನಿರ್ಧಾರ ತೆಗೆದುಕೊಂಡಿದ್ದು ಹೌದು, ಮೊದಲಿಗೆ ಹೋಲಿಸಿದರೆ ಈಗ ಪೀಸ್‌ ಆಫ್‌ ಮೈಂಡ್‌ ಇದೆ ಆಗ ಫುಲ್ ಪೀಸ್ ಪೀಸ್ ಆಗಿತ್ತು. ಎರಡು ವರ್ಷಗಳಿಂದ ನಡೆಯುತ್ತಿದೆ ಕೋರ್ಟ್‌ಗೆ ಹೋಗಿ ಬರಲು ಸಮಯ ಆಗುತ್ತಿರಲಿಲ್ಲ ಮುಂದೂಡಿ ಮುಂದೂಡಿ ಇತ್ತೀಚಿಗೆ ಅಫೀಷಿಯಲ್ ಆಗಿ ಡಿವೋರ್ಸ್ ಆಗಿದ್ದು. ಒಂದಾಗಬೇಕು ಅಂತಿದ್ದರೆ ಎರಡು ವರ್ಷಗಳಲ್ಲಿ ಬದಲಾವಣೆ ಆಗುತ್ತಿತ್ತು ಎಂದು ಜಾನವಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub