ಪೊದೆಗಳಲ್ಲಿ ಎಲ್ಲವನ್ನು ಮುಗಿಸಿದ ಪ್ರೇಮಿಗಳು, ವಿದ್ಯಾರ್ಥಿಗಳ ತುಂಟಾಟಕ್ಕೆ ಬಿತ್ತು ಬ್ರೇಕ್

 | 
ರಿರಿಿರ

ಬೆಂಗಳೂರು: ಸ್ನೇಹಿತರೆ ನಮಸ್ಕಾರ ಇತ್ತೀಚಿಗೆ ಕಾಲೇಜು ಯುವಕ ಯುವತಿಯರು ಕಬ್ಬನ್ ಪಾರ್ಕ್ ಗಳ ಪೊದೆಯಲ್ಲಿ ಕೂತುಕೊಂಡು ಆಟ ತುಂಟಾಟ ಮಾಡುವ ಪ್ರಸಂಗಗಳು ಸಾಕಷ್ಟು ಕಂಡು ಬರುತ್ತಿದೆ. ಹೌದು, ಇತ್ತೀಚಿನ ವಿದ್ಯಾರ್ಥಿಗಳು ಕಾಲೇಜು ಗೆ ಬಂಕ್ ಹಾಕಿಕೊಂಡು ಕಬ್ಬನ್ ಪಾರ್ಕ್ ನಲ್ಲಿ ಸುತ್ತಾಡುತ್ತಾರೆ. ಇಷ್ಟು ಮಾತ್ರವಲ್ಲದೇ ಮಾಡಬಾರದನ್ನು ಕೂಡ ಮಾಡುತ್ತಿರುತ್ತಾರೆ. 

ಆದರೆ ಇದೀಗ ಈ ಅನೈತಿಕ ಕೆಲಸಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹೌದು, ಇನ್ನುಮುಂದೆ ಕಬ್ಬನ್ ಪಾರ್ಕ್ ಗಳಿಗೆ ಭೇಟಿ ನೀಡುವಾಗ ತುಂಬಾ ಜಾಗ್ರತೆಯಿಂದ ಇರುವುದು ಉತ್ತಮ. ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಿಕೊಂಡು ಹೋಗುವುದು ಉತ್ತಮ. ಅದು ಬಿಟ್ಟು ಆಟ ತುಂಟಾಟ ಪೊದೆಗಳಲ್ಲಿ ಅಪ್ಪಿ ಮುದ್ದಾಡಿದರೆ ನಿಮ್ಮ ಕಥೆ ಮುಗಿಯಿತು. 

ಹೌದು, ಕಬ್ಬನ್ ಪಾರ್ಕ್ ಗಳಿಗೆ ಬಂದು ಕೇವಲ ಪ್ರಕೃತಿಯನ್ನು ಎಂಜಾಯ್ ಮಾಡಿಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಜಾಗದಲ್ಲಿ ಅನೈತಿಕ ಚಟುವಟಿಕೆ ನಡೆಯದಂತೆ ಹೊಸ ಕಾನೂನು ಜಾರಿ ಮಾಡಲಾಗಿದೆ. ಕಬ್ಬನ್ ಪಾರ್ಕ್ ನ ಪೊದೆಗಳಲ್ಲಿ ಅನೈತಿಕ ಚಟುವಟಿಕೆ ಮಾಡಲು ಯಾವುದೇ ಅವಕಾಶವಿಲ್ಲ. ಈ‌ ರೀತಿ ಏನಾದರೂ ಕಂಡುಬಂದರೆ ಅವರ ಮೇಲೆ ಹದ್ದಿನ ಕಣ್ಣಿನಿಂದ ನೋಡಲು ಸೆಕ್ಯುರಿಟಿ ಗಾರ್ಡ್ ನ್ನು ನಿಯೋಜಿಸಲಾಗಿದೆ. 

ಇದೀಗ ಕಬ್ಬನ್ ಪಾರ್ಕ್ ನಲ್ಲಿ ಎಂಜಾಯ್ ಮಾಡಲು ಬರುವ ಪ್ರೇಮಿಗಳಿಗೆ ಶಾಕ್ ಕೊಟ್ಟಿದೆ ಸರ್ಕಾರ. ಇನ್ನುಮುಂದೆ ಇಂತಹ ಅನೈತಿಕ ಚಟುವಟಿಕೆಗಳನ್ನು ಮಾಡಲು ಯಾವುದೇ ಅವಕಾಶ ಸಿಗುವುದಿಲ್ಲ ಎಂಬುವುದು ಸರ್ಕಾರದ ಖಡಕ್ ಮಾತಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.