ಮೈಎಲ್ಲಾ ಅಂದ ತುಂಬಿಕೊಂಡಿರುವ ನಿವೇದಿತಾ ಗೌಡ ಅವರ ನಿಜವಾದ ವಯಸ್ಸು ಕೇಳಿ ಫಿದಾ ಆದ ಕರುನಾಡ ಜನತೆ

 | 
ಕ್
ದಂತದ ಬೊಂಬೆಯಂತಿರುವ ನಿವೇದಿತಾ ಗೌಡ ರೀಲ್ಸ್‌ ಮೂಲಕ ಜನರ ಮನಸ್ಸನ್ನು ಕದಿಯುತ್ತಿದ್ದಾರೆ. ಚಂದನ್‌ ಶೆಟ್ಟಿ ಜೊತೆಗಿನ ಡಿವೋರ್ಸ್‌ ಬಳಿಕ ನಿವೇದಿತಾ ಗೌಡ ರೀಲ್ಸ್‌ ಮೂಲಕ ಸದ್ದು ಮಾಡುತ್ತಿದಾರೆ. ಇನ್ನು ನಿನ್ನೆಯಷ್ಟೇ ನಿವೇದಿತಾ ಗೌಡ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ನಿವೇದಿತಾ ಗೌಡ ವಯಸ್ಸಿನ ಬಗ್ಗೆ ಜನರು ಸರ್ಚ್‌ ಮಾಡುತ್ತಿದ್ದಾರೆ
ಹಾಗೆ ನೋಡಿದರೆ ಡೈವೋರ್ಸ್ ನಂತರದಲ್ಲಿ ನಿವೇದಿತಾ ಗೌಡ ಸದ್ಯ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಕರಲವು ರಿಯಾಲಿಟಿ ಶೋಗಳ ಜೊತೆ ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ಬಳಕುವ ಬಳ್ಳಿಯಂತಿರುವ ರೀಲ್ಸ್‌ ಸುಂದರಿ ನಿವೇದಿತಾ ಗೌಡ ಸೌಂದರ್ಯ ಹುಡುಗರ ಹೃದಯ ಕದ್ದಿದೆ.
ಇಷ್ಟೊಂದು ಸುಂದರವಾಗಿರುವ ನಿವ್ವಿಗೆ ವಯಸ್ಸು ಎಷ್ಟಿರಬಹುದು ಎಂಬ ಕುತೂಹಲ ಈ ಪಡ್ಡೆಹೈಕ್ಳಿಗಿದೆ. ನಿವೇದಿತಾ ಗೌಡ 12 ಮೇ 1998 ರಲ್ಲಿ ಜನಿಸಿದರು. ಈ ಪ್ರಕಾರ ನಿವೇದಿತಾ ಗೌಡ ವಯಸ್ಸು 27 ವರ್ಷ. ನಿವೇದಿತಾ ಗೌಡ ಬಿಗ್‌ ಬಾಸ್‌ ಮೂಲಕ ಖ್ಯಾತಿ ಪಡೆದರು. ಇನ್ನೂ ನಿವೇದಿತಾ ಗೌಡ ಆಸ್ತಿ ಬಗ್ಗೆಯೂ ಜನರಿಗೆ ಕುತೂಹಲವಿದೆ. 
ಸಿನಿಮಾ , ಕಿರುತೆರೆ ಎಂದು ಈಗಾಗಲೇ ನಿವೇದಿತಾ ಗೌಡ ಅಂದಾಜು 2 ರಿಂದ 3 ಕೋಟಿ ಆಸ್ತಿಯನ್ನು ತಮ್ಮ ಹೆಸರಲ್ಲಿ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಚಂದನ್‌ ಶೆಟ್ಟಿ ಜೊತೆಗಿನ ಡಿವೋರ್ಸ್‌ ಬಳಿಕ ನಿವೇದಿತಾ ಗೌಡ ಸಿಂಗಲ್‌ ಆಗಿಯೇ ಉಳಿದುಕೊಂಡಿದ್ದಾರೆ. ಆದರೆ ನಿವೇದಿತಾ ಗೌಡ ಎರಡನೇ ಮದುವೆ ವದಂತಿ ಆಗಾಗ ಶುರುವಾಗುತ್ತದೆ. ಆದರೆ ನಿವೇದಿತಾ ಗೌಡ ಎರಡನೇ ಮದುವೆ ಆಗುವ ಬಗ್ಗೆ ಯಾವ ನಿರ್ಧಾರವನ್ನೂ ಮಾಡಿಲ್ಲ.