ವಯಸ್ಸು 40 ದಾಟಿದೆ, ಮದುವೆ ಬಯಕೆ ಇನ್ನೂ ಇದೆ ಆಸಕ್ತರು ಸಂಪರ್ಕಿಸ ಬಹುದು
| Dec 16, 2024, 19:21 IST
ಈಗಿನ ಕಾಲದಲ್ಲಿ ವಯಸ್ಸು ಮುಖ್ಯವಲ್ಲ ಒಳ್ಳೆ ವರ ಸಿಗುವುಫ಼ು ಮುಖ್ಯ ಎಂಬುವುದು ಗಮನಕ್ಕೆ ಬರುತ್ತಿದೆ. ಹೌದು, ಇತ್ತಿಚೆಗೆ ಸಣ್ಣ ವಯಸ್ಸಿನಲ್ಲಿ ಮದುವೆ ಮಗು ಮಾಡಿಕೊಳ್ಳಲು ಯಾರೂ ಕೂಡ ತಯಾರಿಲ್ಲ, ಈ ಆಧುನಿಕ ಜಗತ್ತಿನಲ್ಲಿ ಹಣ ಆಸ್ತಿ ಅಂತಸ್ತು ಅಂತ ಹುಡುಗರು ಪರದಾಡಿದರೆ. ಇನ್ನು ಹೆಣ್ಣುಮಕ್ಕಳು ಒಳ್ಳೆಯ ಗಂಡ ಮಾತ್ರ ಸಿಗಬೇಕು, ಆತನಿಗೆ ತಕ್ಕ ಮಟ್ಟಿನ ಕೆಲಸ ಇದ್ದರೆ ಸಾಕು ಎನ್ನುವವರೂ ಇದ್ದಾರೆ. ಯಾಕೆಂದರೆ ಕೆಲ ಹೆಣ್ಣುಮಕ್ಕಳ ಬಳಿ ಎಲ್ಲವೂ ಇರುತ್ತದೆ. ಆದರೆ ಸರಿಯಾದ ವರನ ಕೊರತೆಯಿಂದ ಮದುವೆ ಜೀವನ ಹಿಂದುಳಿದಿರುತ್ತದೆ.
ಹಾಗೇಯೆ ಧಾರವಾಡದ ಈ ಮಹಿಳೆಗೆ ಈ ಮೊದಲೇ ಮದುವೆ ಆಗಿದೆ. ಆದರೆ ಮೊದಲ ದಿನವೇ ಗಂಡನ ಕಿರುಕುಳಕ್ಕೆ ಡಿವೋರ್ಸ್ ಕೊಟ್ಟು ಸುಮಾರು ಹತ್ತು ವರ್ಷಗಳ ಕಾಲ ಒಂಟಿ ಜೀವನ ನಡೆಸಿದ್ದರೆ. ಆದರೆ ಇದೀಗ ಮದುವೆ ಆಸೆ ಎದ್ದಿದೆ. ಮದುವೆ ಮಗು ಸಂಸಾರ ಎಂಬ ಗೋಜಿಗೆ ಬಿದ್ದಿದ್ದಾರೆ ಈಕೆ. ಜಾತಿ ಮತ ಇಲ್ಲದೆ ಅಂದ ಚೆಂದನೂ ನೋಡದೆ ಆತನ ಒಳಮನಸ್ಸು ಹಾಗೂ ಉತ್ತಮ ನಡವಳಿಕೆ ಇದ್ದರೆ ಸಾಕು ಎನ್ನುತ್ತಿದ್ದಾರೆ ಈ ಧಾರವಾಡದ ಆಂಟಿ.
ಇನ್ನು ಈಕೆಗೆ ಒಂದು ಎಕರೆ ವಿಶಾಲವಾದ ಜಮೀನು ಹಾಗೂ ಒಂದು ಸುಂದರವಾದ ಮನೆ ಇದೆ. ಜೊತೆಗೆ ಸರ್ಕಾರಿ ನೌಕರಿ ಕೂಡ ಹೊಂದಿದ್ದಾರೆ. ಈ ಮಹಿಳೆಯನ್ನು ಚೆನ್ನಾಗಿ ನೋಡಿಕೊಳ್ಳುವ ಹಾಗೂ ಮದುವೆಯಾದ ತಕ್ಷಣ ಮಗು ಕೂಡ ಬೇಕೆಂಬ ಮಹಾದಾಸೆ ಇದೆ.
ಇನ್ನು ಹುಡುಗ ದರ್ಶನ್ ಅವರ ಹಾಗೆ ಉದ್ದ ಇರಬೇಕಂತೆ. ಸುದೀಪ್ ಅವರ ಹಾಗೆ ಗುಣ ಇರಬೇಕಂತೆ. ಒಟ್ಟಿನಲ್ಲಿ ಈಕೆಯ ಆಸೆಯನ್ನು ಪೂರೈಸುವ ಗಂಡು ಇದ್ದರೆ ಕಾಮೆಂಟ್ ಮೂಲಕ ವಿಳಾಸ ಹಾಗೂ ರಾಶಿ ನಕ್ಷತ್ರ ಹಾಕಿಬಿಡಿ. ಜೊತೆಗೆ ನಿಮ್ಮ ಜಂಗಮವಾಣಿಯ ನಂಬರ್ ಕೂಡ ಸ್ಪಷ್ಟವಾಗಿ ಹಾಕಿಬಿಡಿ.