ಮನೆಯಿಂದ ಹೊರಹೋಗುವ ಮುನ್ನ ಭವ್ಯಗೆ ಪ್ರಪೋಸ್ ಮಾಡಿದ ತ್ರಿವಿಕ್ರಮ್, Love you 2 ಎಂದ ಭವ್ಯಾ
Dec 23, 2024, 10:49 IST
|

ಇನ್ನು ನಿನ್ನೆಯ ದಿನ ಕಿಚ್ಚ ಸುದೀಪ್ ಅವರು ವಾರದ ಕಥೆಯಲ್ಲಿ ತ್ರಿವಿಕ್ರಮ್ ಅವರನ್ನು ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಭವ್ಯ ಅವರು ಸಾಕಷ್ಟು ಕಣ್ಣೀರು ಹಾಕಿದ್ದಾರೆ. ತ್ರಿವಿಕ್ರಮ್ ಹೊರಡುವ ಸಂಧರ್ಭದಲ್ಲಿ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡು I love you ಎಂದಿದ್ದಾರೆ.
ಭವ್ಯ ಅವರ ಈ ಪ್ರಪೋಸ್ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ. ಈ ಇಬ್ಬರು ಜೊತೆಯಾಗಿದ್ದು ಇವತ್ತು ಲವ್ ಪ್ರಪೋಸ್ ಮಾಡಿದ್ದು ಬಿಗ್ ಬಾಸ್ ಸ್ಪರ್ಧಿಗಳು ಒಂದು ಕ್ಷಣ ಮೌನವಾಗಿ ಇವರನ್ನೇ ನೋಡುತ್ತಿದ್ದರು. ಇನ್ನು ಕಿಚ್ಚ ಸುದೀಪ್ ಅವರು ಭವ್ಯ ಮುಖ ನೋಡಿ ಯಾಕೆ ಕಣ್ಣೀರು ಅಂತ ಪ್ರಶ್ನೆ ಮಾಡಿದ್ದಾರೆ. 'ನನ ಜೊತೆಯಲ್ಲಿ ಇಷ್ಟು ದಿನ ಇದ್ರು, ಈಗ ಇಲಲ್ವಾ ಅಂತ ಸುದೀಪ್ ಬಳಿ ಭವ್ಯ ಹೇಳಿಕೊಂಡಿದ್ದಾರೆ.
ಇನ್ನು ವೇದಿಕೆ ಮೇಲೆ ಬಂದ ತ್ರಿವಿಕ್ರಮ್ ಅವತಿಗೆ ಬಿಗ್ ಬಾಸ್ ಕಡೆಯಿಂದ ದೊಡ್ಡ ಮೊತ್ತದ ಹಣ ಕೂಡ್ ನೀಡಲಾಗಿದೆ. ಇಷ್ಟು ದಿನದ ಬಿಗ್ ಬಾಸ್ ಆಟ ನನ್ನ ಜೀವನದ ಹಲವಾರು ವಿಚಾರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದಿದ್ದಾರೆ ತ್ರಿವಿಕ್ರಮ್
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025