ಸಹ ಕ್ರಿಕೆಟಿಗನ ಪತ್ನಿ ಜೊತೆ ವಿರಾಟ್ ಕೊಹ್ಲಿ ಡೇಟಿಂಗ್; ಸಿ ಡಿದೆದ್ದ ಸ್ವಂತ ಪತ್ನಿ
Aug 8, 2024, 09:03 IST
|
2019ರ ವಿಶ್ವಕಪ್ʼನಲ್ಲಿ ಭಾರತ ಕ್ರಿಕೆಟ್ ತಂಡವು ಸೆಮಿಫೈನಲ್ʼನಿಂದ ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವರದಿಗಳು ಹೊರಬಿದ್ದಿತ್ತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿತ್ತು.
ಇನ್ನು ಈ ವಿವಾದದ ಸುದ್ದಿ ಹೊರಬಿದ್ದ ಬೆನ್ನಲ್ಲೇ, ರೋಹಿತ್ ಶರ್ಮಾ ಪತ್ನಿ ಹೃತಿಕ್ ಸಜ್ದೇಹ್ ಅವರ ಹೆಸರು ಕೂಡ ಮುಖ್ಯಾಂಶಕ್ಕೆ ಬಂದಿತ್ತು. ಅಂದಿಗೆ ಆರು ವರ್ಷಗಳ ಹಿಂದೆ ಅಂದರೆ 2013ರಲ್ಲಿ ರಿತಿಕಾ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಸಿನಿಮಾ ಡೇಟ್ʼಗೆ ಹೋಗಿದ್ದರು ಎಂಬ ಸುದ್ದಿ ಹೊರಬಿದ್ದಿತ್ತು.
ಏಷ್ಯನ್ ಏಜ್ ಸುದ್ದಿ ಪ್ರಕಾರ, ರಿತಿಕಾ ಸಜ್ದೇಹ್ 2013 ರಲ್ಲಿ ವಿರಾಟ್ ಕೊಹ್ಲಿ ಜೊತೆ ಕೆಲಸ ಮಾಡುತ್ತಿದ್ದರು. ಆ ವರ್ಷ, ವಿರಾಟ್ ಕೊಹ್ಲಿ ಜಿಂಬಾಬ್ವೆ ಪ್ರವಾಸದ ನಂತರ ಭಾರತಕ್ಕೆ ಹಿಂದಿರುಗಿದಾಗ, ಮುಂಬೈನಲ್ಲಿ ಅಪರಿಚಿತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದರು. ಆ ಹುಡುಗಿಯ ಜೊತೆ ಸಿನಿಮಾ ಡೇಟ್ ಕೂಡ ಹೋಗಿದ್ದರು.
ಈ ವೇಳೆ ಛಾಯಾಗ್ರಾಹಕರ ಕಣ್ಣು ಇಬ್ಬರ ಮೇಲೂ ಬಿದ್ದಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ನಿರಾಳವಾಗಿ ಕಂಡರೂ, ರಿತಿಕಾ ಮಾತ್ರ ಕೈಯಿಂದ ಮುಖಮುಚ್ಚಿಕೊಳ್ಳಲು ಪ್ರಯತ್ನಿಸಿಕೊಂಡಿದ್ದರು.ಆಂಗ್ಲ ಪತ್ರಿಕೆ ಡಿಎನ್‌ಎಯಲ್ಲಿ ಕೊಹ್ಲಿ ಮತ್ತು ರಿತಿಕಾ ಚಿತ್ರ ಪ್ರಕಟವಾಗಿದೆ. 2010 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ʼನಲ್ಲಿ ವಿರಾಟ್ ಕೊಹ್ಲಿ ಮತ್ತು ರಿತಿಕಾ ಭೇಟಿಯಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇದಾದ ಬಳಿಕ 2013ರವರೆಗೆ ಕೊಹ್ಲಿ ಪರ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ ರಿತಿಕಾ ಬ್ರ್ಯಾಂಡ್ ಪ್ರಚಾರ ಮತ್ತು ಇತರ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.