ಬಿಗ್ ಬಾಸ್ ತನಿಷಾ ಅವರನ್ನು ತೀವ್ರ ವಿಚಾರಣೆ ಮಾಡುತ್ತಿರುವ ಅಧಿಕಾರಿಗಳು, ಕ.ಣ್ಣೀರಿಟ್ಟ ಪ್ರೇಕ್ಷಕರು

 | 
ರರ

ಬಿಗ್ಬಾಸ್ ಮನೆಯ ವಾಸ್ತು ಸರಿ ಇಲ್ಲ ಅನಿಸುತ್ತದೆ ಹೌದು ಇಷ್ಟು ದಿನ ವರ್ತೂರ್ ಸಂತೋಷ್ ಹುಲಿಯುಗುರು ಪ್ರಕರಣ ಸದ್ದು ಮಾಡಿದ್ರೆ ಇದೀಗ ತನಿಶಾ ಬೈದಿದ್ದು ಎಲ್ಲೆಡೆ ಸದ್ದು ಮಾಡ್ತಿದೆ. ಭೋವಿ ಸಮುದಾಯದಿಂದ ತಮ್ಮ ಜಾತಿಯನ್ನು ನಿಂದನೆ ಮಾಡಲಾಗಿದೆ ಎಂದು ತನಿಷಾ ಅವರ ಮೇಲೆ ಆರೋಪ ಮಾಡಲಾಗಿದ್ದು, ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟುವಂತೆ ಅಖಿಲ ಕರ್ನಾಟಕ ಭೋವಿ ಸಮುದಾಯದಿಂದ ಒತ್ತಾಯ ಮಾಡಲಾಗಿದೆ.

ಅಷ್ಟಕ್ಕೂ ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ತನಿಷಾ ಕುಪ್ಪಂಡ ಅವರು ಡ್ರೋನ್‌ ಪ್ರತಾಪ್‌ ಅವರೊಂದಿಗೆ ಸಂಭಾಷಣೆ ಮಾಡುವಾಗ ಪ್ರತಾಪ್‌ ಅವರಿಗೆ ಒಡ್ಡನೋ ನೀನು ಒಡ್ಡನ ತರ ಆಕ್ಟ್ ಮಾಡ್ತಿದೀಯಾ ಎಂಬ ಪದ ಬಳಕೆ ಮಾಡಿದ್ದಾರೆ. ಅದು ಮಾತಿಗೆ ಆಡಿದ್ದಾದರೂ ಅದು ಒಂದು ಜಾತಿಗೆ ಮಾಡಿದ ಅವಮಾನ. ಅದು ಬೇಕಂತಲೇ ಮಾಡಿದ್ದಾರೋ ಇಲ್ಲವೇ ಸಕಾ ಸುಮ್ಮನೇ ಮಾಡಿದ್ದಾರಾ ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ.

ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದೂ ಸಹ ಅಪಮಾನ ಮಾಡಲಾಗಿದೆ. ತನಿಷಾ ಅವರನ್ನು ಈ ಕೂಡಲೇ ಬಿಗ್​ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಪೊಲೀಸರು ತನಿಷಾರನ್ನು ಬಂಧಿಸಬೇಕು ಎಂದು ಸಮುದಾಯದ ಮುಖ್ಯಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಹಿನ್ನೆಲೆಯಲ್ಲಿ ತನಿಶಾ ಈಗ ಪ್ರಕರಣ ಎದುರಿಸಬೇಕಾಗಿದೆ.

ಈಗಾಗಲೇ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಸೆಟ್ ಗೆ ಹೋಗಿ ಪ್ರತಾಪ್ ಹಾಗೂ ತನಿಶಾ ಅವರನ್ನು ವಿಚಾರದಲ್ಲಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ತನಿಶಾ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆಯೇ ರಿಯಾಲಿಟಿ ಶೋ ಸೆಟ್ ಕಡೆಯಿಂದ ತನಿಶಾ ಹಾಗೂ ಪ್ರತಾಪ್ ಅವರ ಧ್ವನಿ ಮುದ್ರಿಕೆಯನ್ನು ಪೊಲೀಸರು ಸಂಪಾದಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.