49 ಹೆಣ್ಣುಮಕ್ಕಳು ಹಾಗೂ ಮಹಿಳೆಯ ಪತ್ತೆಯೇ ಇಲ್ಲದಂತೆ ಮಾಡಿದ್ದಾರೆ ಆ ಪಾ.ಪಿಗಳು, ವೇದಿಕೆಯಲ್ಲಿ ರೊಚ್ಚಿಗೆದ್ದ ತಿಮರೋಡಿ

 | 
ರುೀ

ಬೆಳ್ತಂಗಡಿ: ಸ್ನೇಹಿತರೆ ನಮಸ್ಕಾರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಮುಗ್ಧ ಹೆಣ್ಣುಮಗಳು ಸೌಜನ್ಯ ಕೊ.ಲೆ ಅ.ತ್ಯಾಚಾರ ಆಗಿ ಇವತ್ತಿಗೆ ಹನ್ನೊಂದು ವರ್ಷ ಕಳೆಯಿತು, ಆದರೆ ಇದುವರೆಗೆ ಯಾರು ಆ ಆರೋಪಿ ಎಂಬುವುದು ತಿಳಿದಿಲ್ಲ.

ಬಡ ಕುಟುಂಬದ ಹೆಣ್ಣುಮಗಳು ಸೌಜನ್ಯಳನ್ನು ತಿಂದ ತೇಗಿದ ಆ ಕಾ.ಮುಕರು ಯಾರೆಂದು ತನಿಖಾ ಅಧಿಕಾರಿಗಳಿಗೆ ತಿಳಿದಿದೆ, ಆದರೆ ಆ ಅಧಿಕಾರಿಗಳನ್ನು ತನಿಖೆ ಮಾಡುವಂತೆ ಯಾವುದೇ ಆದೇಶ ಇದುವರೆಗೆ ಬಂದಿಲ್ಲ. ಇದರ ಜೊತೆಗೆ ಧರ್ಮಸ್ಥಳದಲ್ಲಿ‌ ಹಲವಾರು ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಮೇಲೆ ಕೂಡ ದೌ.ರ್ಜನ್ಯ ನಡೆದಿದೆ ಎನ್ನುತ್ತಾರೆ ತಿಮರೋಡಿ. 

ಸಾಕಷ್ಟು ಹೆಣ್ಣುಮಕ್ಕಳಿಗೆ ದೌ.ರ್ಜನ್ಯ ನಡೆದರು ಕೂಡ, ಇದುವರೆಗೆ ಆರೋಪಿ ಮಾತ್ರ ಸಿಕ್ಕಿಲ್ಲ. ಆದರೆ ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಅವರು ಸಾಕಷ್ಟು ಕಡೆ ಪ್ರತಿಭಟನೆ ಮೂಲಕ ಆ ಆರೋಪಿಯ ಮುಖವಾಡವನ್ನು ಬಯಲು ಮಾಡುತ್ತಿದ್ದಾರೆ. ಊರಿನ ಜನರಿಗೆ ಯಾರು ಆರೋಪಿ ಅಂತ ತಿಳಿದಿದೆ.

ಆದರೆ ಯಾವುದೇ ಸಾಕ್ಷಿ ಇಲ್ಲದ ಪರಿಣಾಮ, ಇವತ್ತು ಆ ಪಾಪಿಗಳಿಗೆ ಭಯವಿಲ್ಲದೆ ಓಡಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಈ ಪಾಪಿಗಳಿಗೆ ಆ ದೇವರು ಕೂಡ ಯಾವುದೇ ಶಿಕ್ಷೆ ನೀಡದೆ ಇರುವುದು ನಿಜಕ್ಕೂ ಆ.ಘಾತ ಎನಿಸುತ್ತದೆ. ಒಟ್ಟಾರೆಯಾಗಿ ಮುಗ್ಧ ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ದಿನನಿತ್ಯ ಹೋರಾಟ ಮಾಡುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ