ನಟಿ ಜಯಪ್ರದಾ ಬೇರೊಬ್ಬರ ಗಂಡನನ್ನು ಮದುವೆಯಾಗಿದ್ದು ಯಾಕೆ, ಆತನ ಜೊತೆ ಮೊದಲೇ ನಡೆದಿತ್ತು

 | 
Hhhhf

ಕವಿರತ್ನಕಾಳಿದಾಸನ ಕರುಣೆಯಾ ತೋರೆಯಾ ಹಾಡನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಈ ಬಂಧನದ ನಂದಿನಿ ಶಬ್ದವೇಧಿ ಯ ಸುಂದರಿ ತಮ್ಮ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅದೊಂದು ಕಾಲದಲ್ಲಿ ಇಂಡಿಯಾದ ಕ್ರಶ್ ಆಗಿದ್ದಂತಹ ಅದ್ಭುತ ಸುಂದರಿ ಎಂದರೆ ನಟಿ ಜಯಪ್ರದಾ ಅವರು. ಭಾರತ ಸಿನಿಮಾ ರಂಗ ಕಂಡಂತಹ ಸುಂದರ ನಟಿಯರಲ್ಲಿ ಜಯಪ್ರದಾ ಅವರು ಕೂಡ ಒಬ್ಬರು.

ಯಾವುದೇ ನಿರ್ಮಾಪಕ ನಿರ್ದೇಶಕರ ಮೊದಲ ಆಯ್ಕೆ ಯಾವಾಗಲೂ ಜಯಪ್ರದಾ. ಅವರದ್ದೇ ಆಗಿರುತ್ತಿತ್ತು. ಅಷ್ಟೇ ಹೊಂದಿಕೊಂಡು ಹೋಗುವಂತಹ ಗುಣ ಈ ನಟಿಯದ್ದು, ಆದರೆ ಜಯಪ್ರದರವರ ಸಾಂತರಿಕ ಜೀವನ ಮಾತ್ರ ಇವರಿಗೆ ತುಂಬಾನೇ ನೋವು ತಂದು ಕೊಟ್ಟಿತ್ತು. ಹೌದು ಗೆಳೆಯರೇ ಅದಾಗಲೇ ಮದುವೆಯಾಗಿದ್ದಂತಹ ಬೇರೊಬ್ಬರ ಗಂಡನನ್ನು ಜಯಪ್ರದಾ ಮದುವೆಯಾಗುವ ನಿರ್ಧಾರ ಮಾಡಿ ಎಲ್ಲರ ವಿರೋಧದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಆನಂತರ ಏನಾಯ್ತು ಎಂಬ ಅಸಲಿ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 14ನೇ ವಯಸ್ಸಿನಲ್ಲಿ ತಮ್ಮ ಶಾಲೆಯ ಫಂಕ್ಷನ್ ಒಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಂತಹ ಜಯಪ್ರದ ಅವರನ್ನು ನೋಡಿದಂತಹ ನಿರ್ದೇಶಕರು ಒಬ್ಬರು ಸಿನೆಮಾ ರಂಗಕ್ಕೆ ಇವರನ್ನು ಪರಿಚಯ ಮಾಡಿಸುತ್ತಾರೆ. ಆನಂತರ ಮತ್ತೊಂದು ಹಿಂದೆ ತಿರುಗಿ ನೋಡದಷ್ಟು ಉತ್ತುಂಗ ಶಿಖರಕ್ಕೆ ಜಯಪ್ರದ ಬೆಳೆದರು. 

1985ರಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಂತಹ ನಟಿ. ಇದೇ ಸಮಯದಲ್ಲಿ ಇನ್ಕಮ್ ಟ್ಯಾಕ್ಸ್ ನಿಂದಾಗಿ ತೊಂದರೆಗೆ ಜಯಪ್ರದ ಸಿಲುಕಿ ಕೊಳ್ಳುತ್ತಾರೆ. ಆಗ ಸಹಾಯ ಮಾಡುವ ನೆಪದಲ್ಲಿ ನಿರ್ಮಾಪಕ ಶ್ರೀಕಾಂತ ಈ ನಟಿಗೆ ಪರಿಚಯವಾಗುತ್ತಾರೆ.
ಕಾಲ ಕಳೆದಂತೆ ಶ್ರೀಕಾಂತ್ ಮತ್ತು ಜಯಪ್ರದಾ ಸ್ನೇಹಿತರಾದರು ಹಾಗೆ ಪ್ರೀತಿಸೋಕೆ ಕೂಡ ಶುರು ಮಾಡಿದರು. ಇಲ್ಲಿರುವಂತಹ ದೊಡ್ಡ ಟ್ವಿಸ್ಟ್ ಏನಪ್ಪ ಎಂದರೆ ಶ್ರೀಕಾಂತ್ ಗೆ ಅದಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದರು. 

ಇದೆಲ್ಲವನ್ನು ಲೆಕ್ಕಿಸದ ಜಯಪ್ರದಾ ಅವರು ತುಂಬಾನೇ ಆಳವಾಗಿ ಶ್ರೀಕಾಂತ್ ಅವರನ್ನು ಪ್ರೀತಿಸುತ್ತಿದ್ದರು. ಈ ವಿಷಯ ಎಲ್ಲಾ ಕಡೆ ಬಹುದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿತ್ತು. ಆಗ 1987 ರಲ್ಲಿ ಜಯಪುರದ ಯಾರಿಗೂ ತಿಳಿಯದಂತೆ ಶ್ರೀಕಾಂತ್ ಅವರನ್ನು ಮದುವೆಯಾದರು. ಶ್ರೀಕಾಂತ್ ಅವರು ತಮ್ಮ ಮೊದಲನೇ ಹೆಂಡತಿಗೆ ವಿಚ್ಛೇದನ ಕೊಟ್ಟಿರಲಿಲ್ಲ. ಇದು ದೇಶದಾದ್ಯಂತ ಜಯಪ್ರದಾ ಅವರ ಬಗ್ಗೆ ವಿಭಿನ್ನವಾಗಿ ಮಾತನಾಡಿಕೊಳ್ಳೋಕೆ ಕಾರಣವಾಗಿ ಬಿಡುತ್ತದೆ. Bnn

ನಂತರ ಜಯಪ್ರದಾ ಅವರಿಗೆ ಸಿನಿಮಾ ಅವಕಾಶಗಳು ಕೂಡ ಸಡನ್ನಾಗಿ ಕಡಿಮೆ ಆಗಿಬಿಡುತ್ತದೆ. ಮನೆಯವರ ವಿರೋಧದ ನಡುವೆ ಮದುವೆ ಆಗಿದ್ದರಿಂದ ಇತ್ತ ಗಂಡನ ಮನೆಗೆ ಹೋಗಿ ಸಂಸಾರವನ್ನು ಕೂಡ ಮಾಡಲು ಆಗುತ್ತಿರಲಿಲ್ಲ. ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶವೂ ಹರಿಸಿ ಬರುತ್ತಿರಲಿಲ್ಲ.F

ಹೀಗೆ ಸಾಕಷ್ಟು ಕಾನೂ ನಿನ ತೊಡಕುಗಳಿಗೆ ಸಿಲುಕಿಕೊಂಡಂತಹ ಜಯಪ್ರದಾ ಬರೋಬರಿ 10 ಕೋಟಿ ಆಸ್ತಿ ಹೊಂದಿದಂತಹ ಗಂಡನನ್ನು ಬಿಟ್ಟು ತಮ್ಮ ಸ್ವಂತ ತಂಗಿ ಮಗನನ್ನು ದತ್ತು ಪಡೆದು ಮಗನೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಎಲ್ಲ ಇದ್ದು ಏನೂ ಇಲ್ಲದಂತೆ ಬದುಕುತ್ತಿದ್ದಾರೆ. ಒಟ್ಟಿನಲ್ಲಿ ಏನೇ ಹೇಳಿ ಅಂದ, ಚಂದ, ಹೆಸರು, ಹಣ ಯಾವುದೂ ಶಾಶ್ವತವಲ್ಲ ಎನ್ನುವುದು ಈ ನಟಿಯನ್ನು ನೋಡಿ ನಾವು ತಿಳಿದುಕೊಳ್ಳಬೇಕಾಗಿದೆ.

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.