ಸಂಪೂರ್ಣವಾಗಿ ಹನಿಮೂನ್ ಮುಗಿಸಲು ವಿದೇಶಕ್ಕೆ ಹೊರಟ ಅಭಿಷೇಕ್ ಹಾಗೂ ಅವಿವಾ, ಗರಂ ಆದ ಸುಮಲತಾ

 | 
Ggg

ಮದುವೆ ಮುಗಿಸಿ ಬೀಗರೂಟ ಮುಗಿಸಿ ವಿದೇಶಕ್ಕೆ ಹಾರಿದ್ದಾರೆ ಅವಿವಾ ಮತ್ತು ಅಭಿಷೇಕ್ ಜೋಡಿ ಹೌದು
ಈ ಹಿಂದೆ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಅದ್ದೂರಿಯಾಗಿ ನೆರವೇರಿದೆ. ಚಿತ್ರರಂಗದವರು, ಸೆಲೆಬ್ರಿಟಿಗಳು ಬಂದು ಈ ಜೋಡಿಗೆ ವಿಶ್ ಮಾಡಿದ್ದಾರೆ. 

ರಿಸೆಪ್ಷನ್ ಮುಗಿದ ಬಳಿಕ ಅಭಿಷೇಕ್ ಅಂಬರೀಷ್ ಅವರು ಮಾಧ್ಯಮದ ಜೊತೆ ಮಾತನಾಡಿದರು. ‘ಹನಿಮೂನ್ ಎಲ್ಲಿ ಸರ್’ ಎಂದು ಅವರಿಗೆ ಕೇಳಲಾಯಿತು. ‘ಅಯ್ಯೋ, ಸದ್ಯಕ್ಕೆ ಕ್ಯಾರವಾನ್​​ಗೆ ಹೋಗ್ತಾ ಇದೀನಿ. ವಾಶ್​ರೂಂಗೆ ಹೋಗಬೇಕು’ ಎಂದು ನಕ್ಕಿದ್ದರು. ಮಾಧ್ಯಮ ಸ್ನೇಹಿತರು ಗಂಟೆಗಟ್ಟಲೆ ಕುಳಿತಿದ್ದೀರಿ. ಮದುವೆಗೆ ಆಗಮಿಸಿರುವ ಪ್ರತಿಯೊಬ್ಬರು ಮಾತನಾಡಿದ್ದಾರೆ ಅಂದುಕೊಂಡಿದ್ದೀನಿ. 

ನನ್ನ ಕಡೆಯಿಂದ ನನ್ನ ಕುಟುಂಬದ ಕಡೆಯಿಂದ ಹೃತ್ಪೂರ್ವಕವಾದ ಧನ್ಯವಾದಗಳು. ನಿಮ್ಮ ಕೆಲಸನೂ ಆಯ್ತು ನನ್ನ ಮದುವೆ ಒಳ್ಳೆ ಕವರೇಜ್ ಸಿಕ್ಕಿದೆ ಎಲ್ಲಾ ಔಟ್‌ಪುಟ್‌ ಲೈವ್ ಕೊಟ್ಟಿದ್ದೀವಿ ನಾವು ಮಾಡಿರುವ ಸಣ್ಣ ಪುಟ್ಟ ತಪ್ಪುಗಳನ್ನು ನೀವು ದೊಡ್ಡದಾಗಿ ತೋರಿಸುತ್ತೀರಾ ಒಟ್ಟಿನಲ್ಲಿ ಎಲ್ಲಾ ರೀತಿ ಕಂಟೆನ್ಟ್‌ ಸಿಕ್ಕಿದೆ ಅಂತ ಅಂದುಕೊಂಡಿದ್ದೀನಿ' ಎಂದು ಅಭಿ ಮಾತನಾಡಿದ್ದಾರೆ. ನಮ್ಮ ತಂದೆ ಅಭಿಮಾನಿಗಳು ತುಂಬಾ ಪ್ರೀತಿ ಕೊಡುತ್ತಿದ್ದಾರೆ ಅದನ್ನು ತಡೆಯುವುದಕ್ಕೆ ಶಕ್ತಿ ಬೇಕು. 

ಎಲ್ಲೋ ಸ್ಟೇಜ್ ಮುರಿಯಿತ್ತು ಅಂತ ಹೇಳುತ್ತಿದ್ದರು ಅದಿಕ್ಕೆ ರಿಷಬ್ ಶೆಟ್ರು ಹೇಳುತ್ತಿದ್ದರು ಅಂಬರೀಶ್ ಅಣ್ಣನ ಮಗನ ಮದುವೆ ಅಂದ್ಮೇಲೆ ಸ್ಟೇಜ್ ಮುರಿಯಲೇ ಬೇಕು ಅಂತ. ನನ್ನ ಮದುವೆಗೆ ಸಿನಿಮಾ ಗಣ್ಯರು, ಸ್ನೇಹಿತರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಬಂದಿದ್ದಾರೆ...ಮೊದಲು ಅವರಿಗೆ ಧನ್ಯವಾದಗಳನ್ನು ಹೇಳುತ್ತೀನಿ. ವೇದಿಕೆ ಮೇಲೆ ಬಂದವರು ನಿಮ್ಮಪ್ಪ ನಮ್ಮ ಸ್ನೇಹಿತ ಕಣ್ಣಪ್ಪ we cant miss this ಎನ್ನುತ್ತಿದ್ದಾರೆ. 

ಅದೆಷ್ಟೋ ಜನ ಬರುವುದೇ ಕಷ್ಟ ಅವರು ಸೆಕ್ಯೂರಿಟಿ ಪ್ರೋಟೋಕಾಲ್‌ ಎಲ್ಲಾ ಮ್ಯಾನೇಜ್ ಮಾಡಿಕೊಂಡು ಬರಬೇಕು ತುಂಬಾ ಕಷ್ಟನೇ. ಕಾಶ್ಮೀರದಿಂದ ಕನ್ಯಾಕುಮಾರ್, ವೆಸ್ಟ್‌ಯಿಂದ ಈಸ್ಟ್‌ ಬೇರೆ ದೇಶ ಎಲ್ಲಾ ಕಡೆಯಿಂದ ಜನರು ಮದುವೆಗೆ ಬಂದಿದ್ದಾರೆ. ಅಂಬರೀಶ್ ಅಣ್ಣ ಅವರ ಮಗನಿಗೆ ಆಶೀರ್ವಾದ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಬಂದಿದ್ದಾರೆ ಅದೇ ನನಗೆ ಖುಷಿ. ನನ್ನ ತಂದೆ ಇದ್ದಿದ್ದರೆ ಇನ್ನು ಸೌಂಡ್ ಹೆಚ್ಚಾಗಿರುತ್ತಿತ್ತು ಜೋರ್ ಆಗಿ ನಡೆಯುತ್ತಿತ್ತು. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮದುವೆ ಬಂದವರೆಲ್ಲಾ ಅಂಬರೀಶ್ ಅಣ್ಣ ಬಗ್ಗೆ 
ಮಾತನಾಡುತ್ತಾರೆ. ಶತ್ರುಘ್ನ ಸಿನ್ಹಾ ಅವರ ಕಾಲಿಗೆ ಪೆಟ್ಟು ಬಿದ್ದಿದೆ ಆದರೂ ಮದುವೆಯಲ್ಲಿ ಭಾಗಿಯಾಗಿದ್ದರು. ಚಿರಂಜೀವಿ ಸರ್ ಅವರು ಕುಟುಂಬದ ಜೊತೆ ಬಂದು ವಿಶ್ ಮಾಡಿದ ಖುಷಿ ಇದೆ' ಎಂದಿದ್ದಾರೆ ಅಭಿ. ಆದರೆ ಕೊನೆಗೂ ಕೂಡ ಎಲ್ಲಿಗೆ ಹನಿಮೂನ್ ಎಂಬುದನ್ನು ಹೇಳಲೇ ಇಲ್ಲ ಅಭಿಷೇಕ್ ಅವರು. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.