ಬಹುವರ್ಷಗಳ ಬಳಿಕ ಮದುವೆ ಊಟ ಬಡಿಸಲು ಮುಂದ್ರಾದ ಅನುಪಮ ಗೌಡ, ಹುಡುಗ ಯಾರು ಗೊತ್ತಾ

 | 
Bd

ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಪಮಾ ಗೌಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೆ ಅನುಪಮಾ ಯುಟ್ಯೂಬ್ ಲೋಕಕ್ಕೆ ಕಾಲಿಟ್ಟ ತಮ್ಮ ಪರ್ಸನಲ್ ಲೈಫ್‌, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. 

ಈಗ ಮತ್ತೊಂದು ಸ್ಪೆಷಲ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಹೌದು! ಅನುಪಮಾ ಗೌಡ ಆಪ್ತ ಸ್ನೇಹಿತ ರಾಘವ್‌ ಎಂಬುವವ ಹುಟ್ಟುಹಬ್ಬಕ್ಕೆ ಸ್ಪೆಷಲ್ ಚಾಕೋಲೆಟ್‌ ಟಾರ್ಟ್‌ ತಯಾರಿಸಿದ್ದಾರೆ. ಮೊದಲ ಸಲ ಮಾಡಿರುವ ಕೇಕ್ ಸೀದು ಕಪ್ಪ ಆಗಿಬಿಟ್ಟಿತ್ತು. ಎರಡನೇ ಪ್ರಯತ್ನಕ್ಕೆ ಅದ್ಭುತವಾಗಿ ತಯಾರಾಗಿದೆ. ಚಾಕೋಲೆಟ್ ಟಾರ್ಟ್ ಮಾಡುವ ರೀತಿ ಅದನ್ನು ಅಲಂಕಾರ ಮಾಡುವುದು ಎಷ್ಟು ಸುಲಭ ಎಂದು ಅನು ವಿಡಿಯೋದಲ್ಲಿ ತೋರಿಸಿದ್ದಾರೆ. 

ಅಲ್ಲದೆ ಗೆಳೆಯನ ಬರ್ತಡೇಗೆ ಇಡೀ ಮನೆಯನ್ನು ಬಲೂನ್‌ನಿಂದ ಅಲಂಕಾರ ಮಾಡಿದ್ದಾರೆ. ಅನಂತರ ಸರ್ಪ್ರೈಸ್‌ ಕೊಡುತ್ತಾರೆ. ಅನುಪಮಾ ಗೌಡ ತಯಾರಿಸಿರುವ ಎರಡು ಕೇಕ್ ಅದ್ಭುತವಾಗಿತ್ತು ಎಂದು ಸ್ವತಃ ರಾಘವ್ ಹೇಳಿದಾಗ ಇಲ್ಲ ಇಲ್ಲ ವಿಡಿಯೋದಲ್ಲಿ ಒಂದೇ ತೋರಿಸಿರುವುದು ಎಂದು ಕ್ಲಾರಿಟಿ ನೀಡುತ್ತಾರೆ. 
ಅನು-ರಾಘವ್ ಮಾತು ಕತೆ, ಬಾಂಡಿಂಗ್ ನೋಡಿ, ನೀವು ಮದುವೆ ಮಾಡಿಕೊಳ್ಳುವ ಹುಡುಗನಾ? ನಿಮ್ಮ ಬಾಯ್‌ಫ್ರೆಂಡಾ? ಯಾವಾಗ ಮದುವೆ? ಹೇಗೆ ಫ್ರೆಂಡ್ಸ್ ಆದಿರಿ ಎಂದು ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರ ಯಾವ ಪ್ರಶ್ನೆಗೂ ಅನುಪಮಾ ಉತ್ತರಿಸಿಲ್ಲ ಹೀಗಾಗಿ ಕ್ಯೂರಿಯಾಸಿಟಿ ಹೆಚ್ಚಾಗುತ್ತಿದೆ. ರಾಘವ್ ವೃತ್ತಿಯಲ್ಲಿ ಫೋಟೋಗ್ರಾಫರ್ ಮಾಡಲಿಂಗ್ ಫೋಟೋಶೂಟ್ ಹೆಚ್ಚಿಗೆ ಮಾಡುತ್ತಾರೆ. ಅನುಪಮಾ ಬಿಗ್ ಬಾಸ್‌ನಲ್ಲಿದ್ದಾಗ ಸೆಂಡ್ ಆಫ್ ಮಾಡಲು ಫ್ಯಾಮಿಲಿ ಜೊತೆ ರಾಘವ್ ಕೂಡ ಆಗಮಿಸಿದ್ದರು. ಆಗ ನನ್ನ ನಾಯಿ ಮರಿ ಮತ್ತು ಜೀಪ್‌ನ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ ವೀಡಿಯೋ ವೈರಲ್ ಆಗಿತ್ತು. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.