ಬಿಗ್ ಬಾಸ್ ಮನೆಯಿಂದ ಹೊರನಡೆದ ಐಶ್ವರ್ಯ, ನಿಮಗೆ ಇಲ್ಲಿ ಅವಕಾಶ ಇಲ್ಲ‌ ಎಂದ ಕಿಚ್ಚ

 | 
ಪಪ೬
ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಂದ ಸ್ಪರ್ಧಿ ಐಶ್ವರ್ಯ ಎನ್ನಲಾಗಿದೆ‌. ಹೌದು, ಕಳೆದ‌ ಒಂದು ವಾರದಲ್ಲಿ ಐಶ್ವರ್ಯ ಅವರ ಆಟ ಅಷ್ಟಾಗಿ ಕಾಣಲಿಲ್ಲ.‌ ಜೊತೆಗೆ ಸಹಸ್ಪರ್ಧಿಗಳ ಮತ ಕೂಡ ಐಶ್ವರ್ಯ ಅವರಿಗೆ ಸಿಗಲಿಲ್ಲ.
ಇನ್ನು ಶಿಶಿರ್ ಹೊರಹೋದ ಬಳಿಕ ಐಶ್ವರ್ಯ ಅವರು ಯಾರ ಜೊತೆನೂ ಅಷ್ಟಾಗಿ ಕಾಣಲಿಲ್ಲ. ಇನ್ನು ಕಿಚ್ಚ ಸುದೀಪ್ ಅವರ ವಾರದ ಕಥೆಯಲ್ಲಿ ಐಶ್ವರ್ಯ ಅವರ ಮೇಲೆ ಎಲ್ಲಾ ಸ್ಪರ್ಧಿಗಳು ನೇರ ಎಲಿಮಿನೇಷನ್ ಮಾಡಿದ್ದಾರೆ.
ಇನ್ನು ಐಶ್ವರ್ಯ ಅವರು ಕೂಡ ನನ್ನ ಆಟ ಇಲ್ಲಿಗೆ ಮುಕ್ತಾಯವಾಯಿತು ಎಂದು ಬಿಗ್ ಬಾಸ್ ಮನೆ‌ ಬಿಟ್ಟು ತನ್ನ ಮನೆಯತ್ತ ಕಣ್ಣೀರು ಹಾಕಿಕೊಂಡು ಹೋಗಿದ್ದಾರೆ. ಇನ್ನು ಧನರಾಜ್ ಹಾಗೂ ಹನುಮಂತನಿಗೆ ಐಶ್ವರ್ಯ ಎಲಿಮಿನೇಷನ್ ನಿಂದ ಬೇಸರಗೊಂಡಿದ್ದಾರೆ.