ಮದುವೆಯಾದ 2ತಿಂಗಳಲ್ಲೇ ಸಿಹಿಸುದ್ದಿ ಕೊಟ್ಟ ಅಂಬಾನಿ ಸೊಸೆ, ರಾಗಿಣಿ ಗಭಿ೯ಣಿ?
Sep 15, 2024, 08:43 IST
|

ಇದೇ ವೇಳೆ ಮುಖೇಶ್ ಅಂಬಾನಿ ಕುಟುಂಬ ಅಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ಗಣೇಶ್ ಆಚರಣೆ ನಡೆಸಿತು. ವಿನಾಯಕ ಚತುರ್ಥಿಗೆ ಬಾಲಿವುಡ್ನ ಹಲವು ಮಂದಿ ಆಗಮಿಸಿದ್ದರು. ಈ ಮಧ್ಯ ಅನಂತ್ ಪತ್ನಿ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನಂತ್ ಅಂಬಾನಿಯನ್ನು ಮದುವೆಯಾದ ನಂತರ ರಾಧಿಕಾ ಮರ್ಚೆಂಟ್ಗೆ ಇದು ಮೊದಲ ವಿನಾಯಕ ಚತುರ್ಥಿ. ಇಡೀ ಕುಟುಂಬ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಈ ವೇಳೆ ತೆಗೆದ ವಿಡಿಯೋ ಒಂದರಲ್ಲಿ ರಾಧಿಕಾ ಮರ್ಚಂಟ್ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟು ಹೀಲ್ಸ್ ಬದಲಿಗೆ ದಪ್ಪನೆಯ ಶೂ ಧರಿಸಿದ್ದು ಕಂಡು ಬಂತು..
ಮೇಲಾಗಿ.. ಈ ವಿಡಿಯೋದಲ್ಲಿ ನೀತಾ ಅಂಬಾನಿ ತನ್ನ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಬೀಳದಂತೆ ಕೈ ಹಿಡಿದಿದ್ದಾರೆ... ಇದನ್ನು ನೋಡಿದವರೆಲ್ಲಾ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂದು ಫಿಕ್ಸ್ ಆಗಿದ್ದಾರೆ. ಇನ್ನೇನು.. ಎಲ್ಲರೂ ಅಂಬಾನಿ ಕುಟುಂಬಕ್ಕೆ ಶುಭ ಹಾರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಕುರಿತಾಗಿ ಆದಷ್ಟು ಬೇಗ ಕುಟುಂಬದ ಸದಸ್ಯರು ರಿವಿಲ್ ಮಾಡಲಿ ಎನ್ನಲಾಗುತ್ತಿದೆ .
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023